ಪ್ರಹ್ಲಾದ್ ಜೋಶಿ ಸುದ್ದಿಗೋಷ್ಠಿ | ಯಾರೂ ಉದ್ವೇಗಕ್ಕೆ ಒಳಗಾಗಬೇಡಿ ರಸ್ತೆಗಿಳಿಬೇಡಿ ತೊಂದ್ರೆಯಾಗುತ್ತೆ |Pralhad Joshi
Quiz For Kannadiga Quiz Kannadiga
0:00 / 0:00
ಪ್ರಹ್ಲಾದ್ ಜೋಶಿ ಸುದ್ದಿಗೋಷ್ಠಿ | ಯಾರೂ ಉದ್ವೇಗಕ್ಕೆ ಒಳಗಾಗಬೇಡಿ ರಸ್ತೆಗಿಳಿಬೇಡಿ ತೊಂದ್ರೆಯಾಗುತ್ತೆ |Pralhad Joshi
6 626 просмотров · 7 ч назад
Quiz For Kannadiga Quiz Kannadiga
68,6 тыс. подписчиков
6 626 просмотров · 7 ч назад
#prahladjoshi #shashikantguruji #hubli #farmersprotest #farmer #karnatakafarmers #haveri #narendramodi #modi #karnatakafarmers #farmer #farmersprotest #hubli #hubballidharwad #hubballi #tollbundh
#sugarcane #SugarcaneFarmersProtest #FarmersProtest #SugarcaneGrowers #bagalkot #bagalkote #belgavinews #belgavi #belagavi #belagavibusstand #hublidharwad #uttarkarnataka #northkarnataka
ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಕಬ್ಬಿಗೆ ಸೂಕ್ತ ಬೆಲೆ ನಿಗದಿಯಾಗದಿದ್ದರೆ, ಅಕ್ಟೋಬರ್ 13 ರಂದು ರಾಜ್ಯದಾದ್ಯಂತ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡುವುದು ನಿಶ್ಚಿತ. ಇದಕ್ಕಾಗಿ ಲಕ್ಷಾಂತರ ರೈತರು, ಯುವಕರು, ಮಾಜಿ ಸೈನಿಕರು, ವಕೀಲರು ಮತ್ತು ಕನ್ನಡಪರ ಸಂಘಟನೆಗಳು ಸನ್ನದ್ಧರಾಗಿದ್ದಾರೆ
ಕಬ್ಬಿನ ಬೆಲೆ ಸಮರ ಪ್ರಹ್ಲಾದ್ ಜೋಶಿ ಸುದ್ದಿಗೋಷ್ಠಿ ಯಾರೂ ಉದ್ವೇಗಕ್ಕೆ ಒಳಗಾಗಬೇಡಿ ರಸ್ತೆಗಿಳಿಯಬೇಡಿ ತೊಂದ್ರೆಯಾಗುತ್ತೆ ಬೀದಿಗಿಳಿಯಬೇಡಿ ಜನರಿಗೆ ತೊಂದ್ರೆ ಕೊಡಬೇಡಿ ಮೋದಿ ಸರ್ಕಾರ ರೈತರ ಜೊತೆಗಿದೆ ಮೋದಿ
ಹೋರಾಟ ಬೇಡ ಬೀದಿಗಿಳಿಬೇಡಿ ಎಂದ ಪ್ರಹ್ಲಾದ್ ಜೋಶಿ
If a fair price for sugarcane is not fixed at the upcoming meeting in Delhi, a statewide blockade of national highways on October 13 is certain. Lakhs of farmers, youths, ex-servicemen, lawyers, and pro-Kannada organizations are prepared for this.
Prahlad Joshi, addressing a press conference regarding the sugarcane price dispute, urged people not to act impulsively or take to the streets, warning that it would cause inconvenience to the public. He emphasized that the Modi government stands with the farmers.
Prahlad Joshi urged against protests and taking to the streets.