Перейти к содержимому

AI ಜಗತ್ತಿನ ಮಹಾಯುದ್ಧ! | OpenAIಗೆ 20 ಬಿಲಿಯನ್ ಡಾಲರ್ ನಷ್ಟ? | Google, Meta, Nvidia ಬಿಗ್ ಗೇಮ್ ಪ್ಲಾನ್!

Vijay Karnataka | ವಿಜಯ ಕರ್ನಾಟಕ

0:00 / 0:00

AI ಜಗತ್ತಿನ ಮಹಾಯುದ್ಧ! | OpenAIಗೆ 20 ಬಿಲಿಯನ್ ಡಾಲರ್ ನಷ್ಟ? | Google, Meta, Nvidia ಬಿಗ್ ಗೇಮ್ ಪ್ಲಾನ್!

5 999 просмотров · 1 дн. назад
Vijay Karnataka | ವಿಜಯ ಕರ್ನಾಟಕ
1,82 млн подписчиков
5 999 просмотров · 1 дн. назад
AI ಜಗತ್ತಿನ ಮಹಾಯುದ್ಧ! | OpenAIಗೆ 20 ಬಿಲಿಯನ್ ಡಾಲರ್ ನಷ್ಟ? | Google, Meta, Nvidia ಬಿಗ್ ಗೇಮ್ ಪ್ಲಾನ್! | AI Tech War Explained: OpenAI's $20 Billion Loss, Google's Big Mistake & Nvidia-Meta Strategy ಯೋಚನೆ ಮಾಡಿ.. ನಿಮ್ಮ ಕಂಪನಿಗೆ ವರ್ಷಕ್ಕೆ 1 ಲಕ್ಷ ಕೋಟಿ ರೂಪಾಯಿ ಆದಾಯ ಬಂದ್ರೆ ನೀವು ಖುಷಿಪಡ್ತೀರಾ ತಾನೇ? ಆದ್ರೆ ಇಡೀ ಜಗತ್ತನ್ನೇ ಆಳ್ತಿರೋ ಚಾಟ್‌ಜಿಪಿಟಿ ಕಂಪನಿ ಓಪನ್‌ ಎಐ ಬರೋಬ್ಬರಿ 1 ಲಕ್ಷದ 70 ಸಾವಿರ ಕೋಟಿ ರೂಪಾಯಿ ನಷ್ಟದಲ್ಲಿದೆ! ಕಣ್ಣುಮುಚ್ಚಿ ತೆರೆಯೋದ್ರೊಳಗೆ 8 ಬಿಲಿಯನ್ ಡಾಲರ್ ರಿಸರ್ಚ್‌ಗೆ ಕರಗಿಹೋಗ್ತಿದೆ! ಇತ್ತ ಎಐ ಟೆಕ್‌ ಅನ್ನು ಜಗತ್ತಿಗೆ ತಂದ ಗೂಗಲ್ ತಾನು ತೋಡಿದ ಗುಂಡಿಯಲ್ಲೇ ತಾನೇ ಬಿದ್ದಿದೆ.. ಓಪನ್‌ ಎಐ ಕಟ್ಟಿದ ಎಲಾನ್ ಮಸ್ಕ್ ಅದೇ ಕಂಪನಿ ವಿರುದ್ಧ ಕೇಸ್ ಹಾಕಿದ್ದಾರೆ. ಇನ್ನೊಂದ್ಕಡೆ ಮಾರ್ಕ್ ಜುಕರ್‌ಬರ್ಗ್ ಮತ್ತು ಎನ್‌ವಿಡಿಯಾ ಇಡೀ AI ಮಾರುಕಟ್ಟೆಯನ್ನೇ ಬುಡಮೇಲು ಮಾಡಲು ಸ್ಕೆಚ್ ಹಾಕಿವೆ! ಗೂಗಲ್ ಬಳಿ ಎಲ್ಲವೂ ಇದ್ದರೂ ಅದು ಎಐ ಕ್ರಾಂತಿಯ ನಾಯಕನಾಗಲು ಯಾಕೆ ಸಾಧ್ಯವಾಗಲಿಲ್ಲ? ಓಪನ್‌ಎಐ ಈಗಲೂ ಮಾರುಕಟ್ಟೆಯಲ್ಲಿ ಲೀಡರ್ ಆಗಿದ್ದರೂ, ವರ್ಷಕ್ಕೆ 20 ಬಿಲಿಯನ್ ಡಾಲರ್‌ಗಳಿಗೂ ಹೆಚ್ಚು ನಷ್ಟ ಅನುಭವಿಸುತ್ತಿರೋದ್ಯಾಕೆ? ಈ ಎಐ ರೇಸ್‌ನಲ್ಲಿ ಎನ್‌ವಿಡಿಯಾ, ಮೆಟಾ, ಆಂಥ್ರೋಪಿಕ್ ಮತ್ತು ಚೀನಾದ ಡೀಪ್‌ಸೀಕ್ ಕಂಪನಿಗಳ ಅಸಲಿ ಗೇಮ್ ಪ್ಲಾನ್ ಏನು? ಸಿಲಿಕಾನ್ ವ್ಯಾಲಿಯಲ್ಲಿ ಈಗ ನಡೀತಿರೋ ಓಪನ್ ವರ್ಸಸ್ ಕ್ಲೋಸ್ಡ್ ಮಹಾಯುದ್ಧ ಯಾರ ಪರವಾಗಿ ಮುಗಿಯಲಿದೆ? The global AI race has turned into a fierce battle between OpenAI, Google, Meta, Nvidia, Anthropic and China's DeepSeek. While ChatGPT has become one of the world's most popular AI platforms, reports cited in this video point to massive financial losses for OpenAI despite its growing revenue. Google developed key technologies behind modern AI, including the Transformer architecture. Yet, OpenAI's ChatGPT captured global attention in November 2022, forcing Google to accelerate its AI strategy. Meanwhile, Elon Musk, who helped establish OpenAI, later turned against the company and its CEO Sam Altman. ಎಐ ಕಂಡುಹಿಡಿದ ಗೂಗಲ್‌ಗೆ ಶಾಕ್, ಬೆಂಬಲಿಸಿದ ಮಸ್ಕ್‌ಗೆ ದ್ರೋಹ, $20 ಬಿಲಿಯನ್ ನಷ್ಟದಲ್ಲೂ OpenAI ಹಾರಾಟ! ಸಿಲಿಕಾನ್ ವ್ಯಾಲಿಯ ಮಹಾಯುದ್ಧದ ಸತ್ಯ! | #AI #ArtificialIntelligence #OpenAI #ChatGPT #GoogleGemini #Nvidia #MetaAI #ElonMusk #SamAltman #DeepSeek #TechNews #VijayaKarnataka 00:00 - AI ಮಹಾಯುದ್ಧ 01:35 - OpenAI ಗೆಲುವಿನ ರಹಸ್ಯ 03:13 - ಆಲ್ಟ್‌ಮನ್ vs ಮಸ್ಕ್ 04:30 - ChatGPT ಯಶಸ್ಸು 05:41 - OpenAI ಹಣಕಾಸು ಬಿಕ್ಕಟ್ಟು 06:53 - AI ಮಾರುಕಟ್ಟೆ ಪೈಪೋಟಿ 07:34 - ಓಪನ್ vs ಕ್ಲೋಸ್ಡ್ AI 09:16 - ಟೆಕ್ ದಿಗ್ಗಜರ ಓಪನ್ AI ಬೆಂಬಲ 11:03 - ಚೀನಾ vs ಅಮೆರಿಕ AI ಸಮರ 12:06 - AI ಭವಿಷ್ಯ 12:49 - ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share