Sugarcane Farmers Protest | ಕಬ್ಬಿಗೆ ₹3,600 ಕೊಡಲ್ಲ ಎಂದ ಮಾಲೀಕರು! ವಿಜಯಪುರದಲ್ಲಿ ರೈತರ ಆಕ್ರೋಶ
Asianet Suvarna News
0:00 / 0:00
Sugarcane Farmers Protest | ಕಬ್ಬಿಗೆ ₹3,600 ಕೊಡಲ್ಲ ಎಂದ ಮಾಲೀಕರು! ವಿಜಯಪುರದಲ್ಲಿ ರೈತರ ಆಕ್ರೋಶ
4 015 просмотров · 1 ч назад
Asianet Suvarna News
5,67 млн подписчиков
4 015 просмотров · 1 ч назад
ಕಬ್ಬಿಗೆ ಟನ್ಗೆ ₹3,600 ನೀಡಲಾಗುವುದಿಲ್ಲ ಎಂದು ಭೀಮಾನದಿ ಭಾಗದ ಏಳು ಸಕ್ಕರೆ ಕಾರ್ಖಾನೆಗಳ ಮಾಲೀಕರು ಹೇಳಿರುವ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ ನಿಗದಿಪಡಿಸಿರುವ ₹3,600 ದರವನ್ನು ಜಿಲ್ಲೆಯ ರೈತರ ಕಬ್ಬಿಗೂ ನೀಡಲೇಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸಿವೆ.
ವಿಜಯಪುರ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಆಯೋಜಿಸಿರುವ ಸಭೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚೂನಪ್ಪ ಪೂಜಾರಿ ಮತ್ತು ನೂರಾರು ರೈತರು ಆಗಮಿಸಿದ್ದಾರೆ. ನ್ಯಾಯ ಬೇಕೆಂದು ಘೋಷಣೆಗಳನ್ನು ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಬ್ಬಿನ ದರದ ಕುರಿತು ಸಕ್ಕರೆ ಕಾರ್ಖಾನೆ ಮಾಲೀಕರು, ರೈತರು ಹಾಗೂ ಅಧಿಕಾರಿಗಳ ನಡುವೆ ಚರ್ಚೆ ನಡೆಸಲು ಸಭೆ ನಿಗದಿಯಾಗಿದೆ. ಡಿಸಿ, ಎಸಿ, ಎಸ್ಪಿ ಸೇರಿದಂತೆ ಆಹಾರ, ಪರಿಸರ, ಮಾಪನ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.
ಈ ವಿಡಿಯೋದಲ್ಲಿ:
• ಕಬ್ಬಿಗೆ ಟನ್ಗೆ ₹3,600 ದರ ನೀಡುವಂತೆ ಆಗ್ರಹ
• ಏಳು ಸಕ್ಕರೆ ಕಾರ್ಖಾನೆ ಮಾಲೀಕರ ನಿಲುವಿಗೆ ರೈತರ ವಿರೋಧ
• ಚೂನಪ್ಪ ಪೂಜಾರಿ ಉಪಸ್ಥಿತಿಯಲ್ಲಿ ರೈತರ ಘೋಷಣೆ
• ವಿಜಯಪುರದಲ್ಲಿ ಸಭೆಗೂ ಮುನ್ನ ಪ್ರತಿಭಟನೆ
Sugarcane farmers protest in Vijayapura, demanding ₹3,600 per tonne after seven sugar factory owners reportedly refused to pay the government-fixed rate. Farmer leader Chunappa Pujari joins farmers ahead of a meeting with officials and factory representatives.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#suvarnanews #SugarcaneFarmersProtest #Vijayapura #ChunappaPujari
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews