Перейти к содержимому

ಚಿಕನ್ ಗ್ರೀನ್ ಗ್ರೇವಿ | Hotel Style Chicken Green Curry | ಚಪಾತಿ ರೈಸ್ ಗೆ ಸೂಪರ್ ಕಾಂಬಿನೇಷನ್

Sahana's Karavali Kitchen

0:00 / 0:00

ಚಿಕನ್ ಗ್ರೀನ್ ಗ್ರೇವಿ | Hotel Style Chicken Green Curry | ಚಪಾತಿ ರೈಸ್ ಗೆ ಸೂಪರ್ ಕಾಂಬಿನೇಷನ್

164 просмотра · 4 дн. назад
Sahana's Karavali Kitchen
107 подписчиков
164 просмотра · 4 дн. назад
ಚಿಕನ್ ಗ್ರೀನ್ ಗ್ರೇವಿ | Hotel Style Chicken Green Gravy Recipe in Kannada 🍛 ನಮಸ್ಕಾರ! ಇವತ್ತು ಹೋಟೆಲ್ ಸ್ಟೈಲ್ ನಲ್ಲಿ ಫ್ರೈ ಮಾಡಿರೋ ಮಸಾಲೆಯಲ್ಲಿ ಮಾಡುವ ಸೂಪರ್ ಟೇಸ್ಟಿ ಚಿಕನ್ ಗ್ರೀನ್ ಗ್ರೇವಿ ಮಾಡೋದು ಹೇಗೆ ಅಂತ ತೋರಿಸ್ತಾ ಇದೀನಿ. ಇದು ಚಪಾತಿ, ರೋಟಿ, ರೈಸ್, ನೀರ್ ದೋಸೆ ಎಲ್ಲದಕ್ಕೂ ಸೂಪರ್ ಕಾಂಬಿನೇಷನ್! 🔴 ಇವತ್ತಿನ ರೆಸಿಪಿ: ಚಿಕನ್ ಗ್ರೀನ್ ಗ್ರೇವಿ - HOTEL STYLE 📝 ಬೇಕಾಗುವ ಸಾಮಗ್ರಿಗಳು (Ingredients): ಚಿಕನ್ - 1 ಕೆಜಿ ಕೊತ್ತಂಬರಿ ಸೊಪ್ಪು - 1 ಕಟ್ಟು ಪುದೀನಾ ಸೊಪ್ಪು - ಸ್ವಲ್ಪ ಹಸಿ ಮೆಣಸಿನಕಾಯಿ - 8-10 ಬೆಳ್ಳುಳ್ಳಿ - 10 ಎಸಳು ಶುಂಠಿ - 1 ಇಂಚು ಈರುಳ್ಳಿ - 2 ಕೊತ್ತಂಬರಿ ಸೊಪ್ಪು ಎಣ್ಣೆ, ಉಪ್ಪು, ಅರಿಶಿನ 👩‍🍳 ಮಾಡುವ ವಿಧಾನ ವಿಡಿಯೋದಲ್ಲಿ ನೋಡಿ! 💚 ಇಷ್ಟ ಆದ್ರೆ LIKE, SHARE, SUBSCRIBE ಮಾಡಿ! 🔔 Bell Icon ಒತ್ತೋದನ್ನ ಮರೀಬೇಡಿ! #chickengreengravy #chickencurry #kannadacooking #hotelstylechicken #greengravy #chickenrecipe #karavalikitchen #chapaticurry #chickengravy #karnatakarecipe