ISRO Private ಆಗುತ್ತಾ? ಈ 4 ಕಾರಣ ತಿಳಿಯಲೇಬೇಕು!ಇಸ್ರೋ ಬಗ್ಗೆ ಹರಿದಾಡ್ತಿರೋ ಸುದ್ದಿ ನಿಜನಾ?
Oneindia Kannada
0:00 / 0:00
ISRO Private ಆಗುತ್ತಾ? ಈ 4 ಕಾರಣ ತಿಳಿಯಲೇಬೇಕು!ಇಸ್ರೋ ಬಗ್ಗೆ ಹರಿದಾಡ್ತಿರೋ ಸುದ್ದಿ ನಿಜನಾ?
2 044 просмотра · 7 часов назад
Oneindia Kannada
2,14 млн подписчиков
2 044 просмотра · 7 часов назад
ISRO Privatization? The Truth Behind India's Space Reforms & Private Sector Entry
ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ (ISRO) ಖಾಸಗೀಕರಣವಾಗುತ್ತಿದೆಯಾ? ಇಸ್ರೋ ತನ್ನ ಸ್ವಾಯತ್ತತೆಯನ್ನು ಕಳೆದುಕೊಳ್ಳಲಿದೆಯಾ? ಇತ್ತೀಚೆಗೆ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಚರ್ಚೆಯ ಹಿಂದಿನ ನಿಜವಾದ ಸಂಗತಿ ಏನು?ಇಸ್ರೋವನ್ನು ಸರ್ಕಾರ ಮಾರಾಟ ಮಾಡುತ್ತಿದೆಯೇ? ಅಥವಾ ಇದು Space Reforms ಮತ್ತು Private Participationನ ಭಾಗವೇ? ಈ ವಿಶೇಷ ವಿಶ್ಲೇಷಣೆಯಲ್ಲಿ ISRO, IN-SPACe ಮತ್ತು NSILಗಳ ಪಾತ್ರವೇನು, ಖಾಸಗಿ ಕಂಪನಿಗಳಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಅವಕಾಶ ನೀಡುತ್ತಿರುವುದೇಕೆ, ಇದರಿಂದ ಇಸ್ರೋ ಮೇಲಿನ ಕೆಲಸದ ಒತ್ತಡ ಹೇಗೆ ಕಡಿಮೆಯಾಗಬಹುದು ಮತ್ತು ಭವಿಷ್ಯದಲ್ಲಿ ಇಸ್ರೋ ಯಾವ ರೀತಿಯ ಸಂಶೋಧನೆಗಳತ್ತ ಹೆಚ್ಚು ಗಮನ ಹರಿಸಬಹುದು ಎಂಬುದನ್ನು ವಿವರವಾಗಿ ನೋಡೋಣ.
Is ISRO being privatized? A major debate has been gaining attention around India's space sector, with questions about whether the Indian government is planning to hand over ISRO to private companies.
But is this actually privatization, or is India introducing a new model of private participation in the space sector?
In this video, we explain the difference between ISRO privatization and India's Space Reforms, and explore the roles of ISRO, IN-SPACe and NSIL.
#ISRO #ISRONews #ISROPrivatization #SpaceReforms #INSPACe #NSIL #IndianSpace #SpaceSector #Gaganyaan #Chandrayaan #Mangalyaan #SkyrootAerospace #AgnikulCosmos #India #SpaceNews #IndianSpaceIndustry #ISROFuture
-------------------------------------------------------
👉Like, Share and Subscribe to Oneindia Kannada Channel for latest updates on News and related videos.
-------------------------------------------------------
🌍Visit our website:- https://kannada.oneindia.com/
-------------------------------------------------------
📲 Stay Updated With Oneindia Kannada Via Social Media :-
✔Facebook - / oneindiakannada
✔Twitter - / oneindiakannada
✔Instagram - https:https://www.instagram.com/oneindia_ka...
✔Snapchat - https://lnk.ink/Snapchat_OneindiaKannada
-------------------------------------------------------
~ED.522~PR.443~.28~##~VG.HM~