Перейти к содержимому

Chunappa Pujari Announces Statewide Sugar Transport Shutdown | ಬೇಡಿಕೆ ಈಡೇರುವವರೆಗೂ ಸಕ್ಕರೆ ಸಾಗಾಟ ಬಂದ್

TV5 Kannada

0:00 / 0:00

Chunappa Pujari Announces Statewide Sugar Transport Shutdown | ಬೇಡಿಕೆ ಈಡೇರುವವರೆಗೂ ಸಕ್ಕರೆ ಸಾಗಾಟ ಬಂದ್

14 089 просмотров · 13 часов назад
TV5 Kannada
2,73 млн подписчиков
14 089 просмотров · 13 часов назад
Chunappa Pujari Announces Statewide Sugar Transport Shutdown | ಬೇಡಿಕೆ ಈಡೇರುವವರೆಗೂ ಸಕ್ಕರೆ ಸಾಗಾಟ ಬಂದ್ ಹುಬ್ಬಳ್ಳಿಯಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡಿದ್ದು, ಟಿವಿ5 ಕನ್ನಡದೊಂದಿಗೆ ಮಾತನಾಡಿದ ಹಿರಿಯ ರೈತ ಹೋರಾಟಗಾರ ಚೂನಪ್ಪ ಪೂಜಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕಠಿಣ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ರೈತರ ಪ್ರಮುಖ ಬೇಡಿಕೆಗಳು ಈಡೇರುವವರೆಗೂ ರಾಜ್ಯದಿಂದ ಯಾವುದೇ ಕಾರಣಕ್ಕೂ ಸಕ್ಕರೆ ಸಾಗಾಟವನ್ನು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಸಕ್ಕರೆ ಕಾರ್ಖಾನೆಗಳು ಆರಂಭವಾದರೂ ಕೂಡ ಸಕ್ಕರೆ ಸಾಗಾಟವನ್ನು ಸಂಪೂರ್ಣವಾಗಿ ಬಂದ್ ಮಾಡುವುದಾಗಿ ಘೋಷಿಸಿದ್ದಾರೆ. ಒಂದು ವೇಳೆ ಸಕ್ಕರೆ ಮಾರಾಟ ಮಾಡಲು ಅಥವಾ ಸಾಗಿಸಲು ಯತ್ನಿಸಿದರೆ, ರಾಜ್ಯದಲ್ಲಿರುವ ಒಟ್ಟು 82 ಸಕ್ಕರೆ ಕಾರ್ಖಾನೆಗಳ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಸಕ್ಕರೆ ಕಾರ್ಖಾನೆಗಳ ಮಾಲೀಕರು ರೈತರ ಈ ನ್ಯಾಯಯುತ ಹೋರಾಟಕ್ಕೆ ಬೆಂಬಲ ಸೂಚಿಸಬೇಕು ಎಂದು ಆಗ್ರಹಿಸಿರುವ ರೈತರು, ಎಂಆರ್‌ಪಿ (MRP) ಹಾಗೂ ಎಂಎಸ್‌ಪಿ (MSP) ದರವನ್ನು ಹೆಚ್ಚಿಸುವವರೆಗೂ ಹೋರಾಟವನ್ನು ಯಾವುದೇ ಕಾರಣಕ್ಕೂ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಹುಟ್ಟಡಗಿಸಿದ್ದಾರೆ. Intensifying the ongoing farmers' agitation in Hubballi, veteran farmer leader Choonappa Pujari delivered a strong warning to both the central and state governments during an exclusive interview with TV5 Kannada. Asserting that the protest will continue until their demands are met, Pujari announced a statewide call to completely halt the transportation of sugar from factories, warning that the block will persist even if crushing operations resume. He cautioned that if any attempts are made to sell or transport sugar, protests will be staged outside all 82 sugar factories across Karnataka. Urging sugar factory owners to extend their support to the farmers' agitation, the leaders made it clear that the struggle will not be withdrawn until the MRP and MSP for agricultural produce are substantially increased. #ChunappaPujari #HubballiNews #SugarcaneFarmers #SugarTransportBan #FarmersProtest #MSP #KarnatakaNews #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬