Big Twist In SIR Form 7 Row |ಹಬೀಬ್ ಖಾನ್ ಮೊಮ್ಮಗನ ಕರೆ.. ಬೆಚ್ಚಿಬಿದ್ದ ಬಿಜೆಪಿಯ ರಾಮಕೃಷ್ಣ Habib Khan Family
TV5 Kannada
0:00 / 0:00
Big Twist In SIR Form 7 Row |ಹಬೀಬ್ ಖಾನ್ ಮೊಮ್ಮಗನ ಕರೆ.. ಬೆಚ್ಚಿಬಿದ್ದ ಬಿಜೆಪಿಯ ರಾಮಕೃಷ್ಣ Habib Khan Family
41 798 просмотров · 3 дня назад
TV5 Kannada
2,73 млн подписчиков
41 798 просмотров · 3 дня назад
Big Twist In SIR Form 7 Row | ಹಬೀಬ್ ಖಾನ್ ಮೊಮ್ಮಗನ ಕರೆ.. ಬೆಚ್ಚಿಬಿದ್ದ ಬಿಜೆಪಿಯ ರಾಮಕೃಷ್ಣ | Habib Khan Family | Voter Deletion Scam Exposed
ಕರ್ನಾಟಕ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಎಸ್‌ಐಆರ್ (SIR) ಹಾಗೂ ಫಾರಂ 7 ಮತದಾರರ ಪಟ್ಟಿ ತಿದ್ದುಪಡಿ ವಿವಾದದ ಕುರಿತು ಟಿವಿ5 ಕನ್ನಡಕ್ಕೆ ಅತಿ ದೊಡ್ಡ ಆಡಿಯೋ ಸಾಕ್ಷ್ಯ ಲಭ್ಯವಾಗಿದೆ.
ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಿರ್ದಿಷ್ಟ ಸಮುದಾಯದ (ಮುಸ್ಲಿಂ) ಮತಗಳನ್ನು ಫಾರಂ 7 ಬಳಸಿ ವ್ಯವಸ್ಥಿತವಾಗಿ ಡಿಲೀಟ್ ಮಾಡಲು ಸಂಚು ಹೂಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಗುರಪ್ಪನಪಾಳ್ಯದ ನಿವಾಸಿ ಹಬೀಬ್ ಖಾನ್ ಅವರ ಕುಟುಂಬದ ಮತಗಳನ್ನು ಅಳಿಸಲು ಜಯನಗರ ಬಿಜೆಪಿ ಶಾಸಕ ಸಿ.ಕೆ. ರಾಮಮೂರ್ತಿ ಅವರ ಕಚೇರಿಯ ಸಿಬ್ಬಂದಿ ರಾಮಕೃಷ್ಣ ಎಂಬುವವರ ಹೆಸರಿನಲ್ಲಿ ಅರ್ಜಿ ಸಲ್ಲಿಸಲಾಗಿತ್ತು ಎಂಬುದು ಆಡಿಯೋ ಸಂಭಾಷಣೆಯಿಂದ ಬಯಲಾಗಿದೆ.
ತಾತ-ಮುತ್ತಾತನ ಕಾಲದಿಂದಲೂ ನೆಲೆಸಿರುವ ಕುಟುಂಬದ ಸದಸ್ಯರಿಗೆ ಈ ಬಗ್ಗೆ ಮಾಹಿತಿ ತಿಳಿದು ಆಕ್ರೋಶಗೊಂಡಿದ್ದು, ಶಾಸಕರ ಕಚೇರಿಯ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಸ್ಪೋಟಕ ಸತ್ಯ ಹೊರಬಂದಿದೆ.
ಕಚೇರಿಯ ಅಧ್ಯಕ್ಷ ರವಿ ತಮ್ಮ ಬಳಿ ಅರ್ಜಿಗಳಿಗೆ ಸಹಿ ಹಾಕಿಸಿಕೊಂಡಿರುವುದಾಗಿ ಸಿಬ್ಬಂದಿ ತಪ್ಪೊಪ್ಪಿಕೊಂಡಿದ್ದಾರೆ.
ಈ ಸಂಬಂಧ ಕಂಗಾಲಾದ ಶಾಸಕ ರಾಮಮೂರ್ತಿಯವರು ಸಂಜಾಯಿಷಿ ನೀಡಲು ಯತ್ನಿಸಿರುವ ಹಾಗೂ ಕೊನೆಗೆ ಕಚೇರಿಗೆ ಬಂದು ಮಾತನಾಡುವಂತೆ ಕರೆ ಕಟ್ ಮಾಡಿರುವ ಆಡಿಯೋವನ್ನು ಕಾಂಗ್ರೆಸ್ ನಾಯಕಿ ಸೌಮ್ಯರೆಡ್ಡಿ ಬಿಡುಗಡೆಗೊಳಿಸಿ ದೂರು ದಾಖಲಿಸಿದ್ದಾರೆ.
In a massive political development concerning voter list revisions under SIR and Form 7 applications, TV5 Kannada has exclusively accessed explosive audio evidence exposing an alleged conspiracy to delete Muslim voter names in the Jayanagar constituency.
The controversy erupted after Habib Khan's family from Gurappanapalya discovered that Form 7 applications were filed in their name seeking voter deletion through BJP Jayanagar MLA C.K. Ramamurthy's office staff member, Ramakrishna.
When confronted, the staffer admitted that office bearers made him sign the forms.
Subsequent audio recordings capturing the MLA attempting to downplay the issue and asking complainants to withdraw have been released by Congress leaders, led by Soumya Reddy, who have officially lodged a police and election complaint.
#HabibKhanFamily #muslimsvotes #Form7Controversy #JayanagarMLA #CKRamamurthy #SoumyaReddy #VoterDeletionScam #SIRVoterList #GurappanaPalya #KarnatakaPolitics #TV5KannadaBreaking #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬