West Bengal Bypoll Results : ಬಂಗಾಳದಲ್ಲಿ ಒನ್ಸೈಡ್ ಬೈಎಲೆಕ್ಷನ್, ಎರಡು ಕ್ಷೇತ್ರಗಳಲ್ಲೂ ಬಿಜೆಪಿ ಹವಾ
TV5 Kannada
0:00 / 0:00
West Bengal Bypoll Results : ಬಂಗಾಳದಲ್ಲಿ ಒನ್ಸೈಡ್ ಬೈಎಲೆಕ್ಷನ್, ಎರಡು ಕ್ಷೇತ್ರಗಳಲ್ಲೂ ಬಿಜೆಪಿ ಹವಾ
49 251 просмотр · 15 ч назад
TV5 Kannada
2,73 млн подписчиков
49 251 просмотр · 15 ч назад
West Bengal Bypoll Results : ಬಂಗಾಳದಲ್ಲಿ ಒನ್ಸೈಡ್ ಬೈಎಲೆಕ್ಷನ್, ಎರಡು ಕ್ಷೇತ್ರಗಳಲ್ಲೂ ಬಿಜೆಪಿ ಹವಾ | @tv5kannada
ಪಶ್ಚಿಮ ಬಂಗಾಳದ ಹೈವೋಲ್ಟೇಜ್ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಸಾಧನೆ ಮಾಡಿದ್ದು, ಒನ್ ಸೈಡ್ ಫಲಿತಾಂಶದತ್ತ ಹೆಜ್ಜೆ ಹಾಕಿದೆ.
ನಂದಿಗ್ರಾಮ ಹಾಗೂ ರೆಜಿನಗರ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಅಭೂತಪೂರ್ವ ಮುನ್ನಡೆ ಸಾಧಿಸಿ ಕೇಸರಿ ಧ್ವಜ ಹಾರಿಸಿದ್ದಾರೆ.
ನಂದಿಗ್ರಾಮ ಕ್ಷೇತ್ರದಲ್ಲಿ ಬಿಜೆಪಿಯ ಕಮಲ ಅಲೆ ಎಷ್ಟಿತ್ತೆಂದರೆ, ಎದುರಾಳಿ ಟಿಎಂಸಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧೆಯಲ್ಲೇ ಇಲ್ಲದಂತಾಗಿದೆ.
ಶೇಕಡಾ 90ರಷ್ಟು ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಕಾರ್ಯಕರ್ತರು ಈಗಾಗಲೇ ಕ್ಷೇತ್ರಾದ್ಯಂತ ವಿಜಯೋತ್ಸವ ಮತ್ತು ಗೆಲುವಿನ ಸಂಭ್ರಮಾಚರಣೆ ಆರಂಭಿಸಿದ್ದಾರೆ.
ಟಿಎಂಸಿ ಕಣದಿಂದ ಸಂಪೂರ್ಣವಾಗಿ ಹಿನ್ನಡೆ ಅನುಭವಿಸಿದ್ದರೆ, ಕಾಂಗ್ರೆಸ್ ಹೆಸರಿಗೆ ಮಾತ್ರ ಕಣದಲ್ಲಿದ್ದು, ಎಡಪಕ್ಷಗಳ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದಾರೆ.
In the high-stakes West Bengal Assembly by-elections, the Bharatiya Janata Party (BJP) has registered a dominant victory in both Nandigram and Rejinagar constituencies.
BJP candidates established massive leads early in the counting process, creating a clean sweep atmosphere in both key assembly segments.
In Nandigram, the BJP candidate achieved an overwhelming majority, leaving main rivals TMC and Congress far behind in the vote tally.
BJP workers across West Bengal have commenced grand celebrations as the party secured an estimated huge chunk of the polled votes.
Trinamool Congress failed to make an impact, while the Congress and Left Front candidates trailed severely, losing their deposits in this electoral contest.
#WestBengalBypolls #NandigramBypoll #RejinagarBypoll #BJPVsTMC #WestBengalPolitics #BJPVictory #IndianPolitics #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬