Перейти к содержимому

ದೀಪಾವಳಿ ಹಬ್ಬದ ಭರ್ಜರಿ ಶಾಪಿಂಗ್😍 ಯಾವ DRESS ತಗೊಂಡೆ ನೋಡಿ 😍🛍️

Lachu's Parapancha Kannada Vlogs

0:00 / 0:00

ದೀಪಾವಳಿ ಹಬ್ಬದ ಭರ್ಜರಿ ಶಾಪಿಂಗ್😍 ಯಾವ DRESS ತಗೊಂಡೆ ನೋಡಿ 😍🛍️

2 472 просмотра · 55 мин. назад
Lachu's Parapancha Kannada Vlogs
70,4 тыс. подписчиков
2 472 просмотра · 55 мин. назад
ದೀಪಾವಳಿ ಹಬ್ಬದ ಸಂಭ್ರಮ ಶುರುವಾಗಿದೆ! 🪔❤️ ಈ ಬಾರಿಯ ದೀಪಾವಳಿಗೆ ಬೇಕಾದ ಎಲ್ಲಾ ವಸ್ತುಗಳ ಜೊತೆಗೆ ಸುಂದರವಾದ ಡ್ರೆಸ್‌ಗಳನ್ನೂ ಶಾಪಿಂಗ್ ಮಾಡಿದ್ದೇನೆ. 🛍️😍 ₹10,000 ಬಜೆಟ್‌ನಲ್ಲಿ ಏನೆಲ್ಲಾ ಶಾಪಿಂಗ್ ಮಾಡಿದೆ, ಯಾವ ಡ್ರೆಸ್ ತಗೊಂಡೆ ಅನ್ನೋದನ್ನ ಇವತ್ತಿನ ವ್ಲಾಗ್‌ನಲ್ಲಿ ನಿಮ್ಮ ಜೊತೆ ಹಂಚಿಕೊಂಡಿದ್ದೇನೆ. ನನ್ನ ಶಾಪಿಂಗ್ ನಿಮಗೆ ಇಷ್ಟವಾಗುತ್ತೆ ಅಂತ ಭಾವಿಸುತ್ತೇನೆ. ❤️ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮ ಪ್ರೀತಿ ಮತ್ತು ಬೆಂಬಲ ಹೀಗೆ ಇರಲಿ. 🥰 ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! 🪔✨ Manyata shop details Contact no: 7899420097 / 7619627205 Location: https://share.google/OStDSTvcvdCMXYvE4