ಚಿಕನ್ ಬಿರಿಯಾನಿ ರೆಸ್ಟೋರೆಂಟ್ ರುಚಿಯಲ್ಲಿ ಮಾಡುವ ವಿಧಾನ | Special Chicken Biriyani Restaurant Style
Bhagya Tv
0:00 / 0:00
ಚಿಕನ್ ಬಿರಿಯಾನಿ ರೆಸ್ಟೋರೆಂಟ್ ರುಚಿಯಲ್ಲಿ ಮಾಡುವ ವಿಧಾನ | Special Chicken Biriyani Restaurant Style
215 665 просмотров · 6 лет назад
Bhagya Tv
1,36 млн подписчиков
215 665 просмотров · 6 лет назад
ಈ ರೀತಿಯಾಗಿ ಒಮ್ಮೆ ಚಿಕನ್ ಬಿರಿಯಾನಿಯನ್ನು ಮಾಡಿನೋಡಿ
ಖಂಡಿತವಾಗಿಯೂ ರೆಸ್ಟೋರೆಂಟ್ಗಳಲ್ಲಿ ಸಿಗುವಷ್ಟೇ ರುಚಿ ಈ ಬಿರಿಯಾನಿ ರೆಸಿಪಿ ಯಲ್ಲಿ ನೀವು ಪಡೆಯಬಹುದು ವಿಡಿಯೋ ನೋಡಿ ನೀವು ಬಹಳ ರುಚಿಕರವಾಗಿ ಬಿರಿಯಾನಿ ಮಾಡಿ.
ಚಿಕನ್ ಬಿರಿಯಾನಿ ಮಾಡಲು ಬೇಕಾದ ಪದಾರ್ಥಗಳು :
ಬಾಸುಮತಿ ಅಕ್ಕಿ ಅರ್ಧ ಕೆಜಿ
ಕೋಳಿಮಾಂಸ ಅರ್ಧ ಕೆಜಿ
ಈರುಳ್ಳಿ 4
ಆಪಲ್ ಟೊಮೆಟೋ ಹಣ್ಣು 2
4 ಟೇಬಲ್ ಸ್ಪೂನ್ ಎಣ್ಣೆ
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ಧನಿಯ ಪುಡಿ 1 ಟೇಬಲ್ ಸ್ಪೂನ್
ಗರಂ ಮಸಾಲ 1 ಟೀ ಸ್ಪೂನ್
ಚಿಕನ್ ಮಸಾಲ 1 ಟೀ ಸ್ಪೂನ್
ಸ್ವಲ್ಪ ಅರಿಶಿಣದ ಪುಡಿ
ಸೋಂಪು 1 ಟೀ ಸ್ಪೂನ್
ಕಸೂರಿ ಮೆಂತ್ಯ 1 ಟೀ ಸ್ಪೂನ್
ನಿಂಬೆಹಣ್ಣಿನ ರಸ 1 ಟೀ ಸ್ಪೂನ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 2 ಟೇಬಲ್ ಸ್ಪೂನ್
ಮೊಸರು 2 ಟೇಬಲ್ ಸ್ಪೂನ್
ತುಪ್ಪ 2 ಟೇಬಲ್ ಸ್ಪೂನ್
ಪುದಿನ ಸೊಪ್ಪು ಒಂದು ಹಿಡಿಯಷ್ಟು
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಹಸಿ ಮೆಣಸಿನಕಾಯಿ 2
ಪಲಾವ್ ಎಲೆ 1
ಚಕ್ಕೆ 1 ಇಂಚ್ ಎಷ್ಟು
ಸ್ಟಾರ್ ಮಸಾಲೆ 2
ಏಲಕ್ಕಿ 2
ಅನನಸ್ ಮೊಗ್ಗು 2
ಲವಂಗ 4
ಉಪ್ಪು ರುಚಿಗೆ ತಕ್ಕಷ್ಟು
Required ingredients :
Basmati rice 500 grams
Chicken 500 grams
Onion 4 numbers
Apple tomato 2 numbers
Cooking oil 4 tablespoon
Red chilli powder 1 tablespoon
Coriander powder 1 tbsp
Garam masala 1 teaspoon
Chicken masala 1 teaspoon
Turmeric powder little
Fennel seeds 1 teaspoon
Kasuri methi 1 teaspoon
Fresh lemon juice 1 teaspoon
Ginger garlic paste 2 tablespoon
Curd 2 tbsp
Ghee 2 tbsp
Mint leaves one handful
Coriander leaves little
Curry leaves little
Green chilli 2
Bay leaf 1
Cinnamon 1 inch
Star masala 2
Cardamom 2
Ananas maggu 2
Cloves 4
Salt to taste
#bhagyatvrecipes #chickenrecipe #biryanirecipe #restaurantstyle #chickenbiryani
https://www.youtube.com/c/bhagyatv?su...