Nikhil Kumaraswamy Slams Congress: 2600 ಕೋಟಿ ಹಣ ಎಲ್ಲಿಗೆ ಹೋಯ್ತು? ನಿಖಿಲ್ ಕುಮಾರಸ್ವಾಮಿ ಪ್ರಶ್ನೆ
Asianet Suvarna News
0:00 / 0:00
Nikhil Kumaraswamy Slams Congress: 2600 ಕೋಟಿ ಹಣ ಎಲ್ಲಿಗೆ ಹೋಯ್ತು? ನಿಖಿಲ್ ಕುಮಾರಸ್ವಾಮಿ ಪ್ರಶ್ನೆ
3 929 просмотров · 16 ч назад
Asianet Suvarna News
5,67 млн подписчиков
3 929 просмотров · 16 ч назад
ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ 'ಗೃಹಲಕ್ಷ್ಮಿ' ಯೋಜನೆಯ ಹಣ ದುರ್ಬಳಕೆ ಹಾಗೂ ಅಕ್ರಮ ವರ್ಗಾವಣೆ (Fund Diversion) ಕುರಿತು ಮತ್ತಷ್ಟು ಗಂಭೀರ ದಾಖಲೆಗಳನ್ನು ಪ್ರದರ್ಶಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಕಂತಿನ ಸುಮಾರು ₹2,600 ಕೋಟಿಗೂ ಅಧಿಕ ಮೊತ್ತವನ್ನು (ಒಟ್ಟಾರೆ ₹5,200 ಕೋಟಿ) ಫಲಾನುಭವಿ ತಾಯಂದಿರಿಗೆ ನೀಡದೆ ಆನೇಕಲ್ ತಾಲೂಕು ಪಂಚಾಯಿತಿ ಬೋರ್ಡ್ ಮೂಲಕ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ (KSWDC) ಅಕ್ರಮವಾಗಿ ಡೈವರ್ಟ್ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#NikhilKumaraswamy #GruhaLakshmiScheme #GruhaLakshmiScam #AnekalTalukPanchayat #KSWDC #FundDiversion #JDSKarnataka #CongressGovtKarnataka #KarnatakaPolitics #AsianetNewsKannada
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews