Перейти к содержимому

Nikhil Kumaraswamy: ಗೃಹಲಕ್ಷ್ಮಿ ಹಣದ ಅಸಲಿ ಲೆಕ್ಕ ! ಹಣ ವರ್ಗಾವಣೆಯ ದಾಖಲೆ ಬಿಚ್ಚಿಟ್ಟ ನಿಖಿಲ್ | Suvarna News

Asianet Suvarna News

0:00 / 0:00

Nikhil Kumaraswamy: ಗೃಹಲಕ್ಷ್ಮಿ ಹಣದ ಅಸಲಿ ಲೆಕ್ಕ ! ಹಣ ವರ್ಗಾವಣೆಯ ದಾಖಲೆ ಬಿಚ್ಚಿಟ್ಟ ನಿಖಿಲ್ | Suvarna News

8 557 просмотров · 1 дн. назад
Asianet Suvarna News
5,67 млн подписчиков
8 557 просмотров · 1 дн. назад
ಗೃಹಲಕ್ಷ್ಮಿ ಯೋಜನೆಯ ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ₹5,200 ಕೋಟಿಗೂ ಅಧಿಕ ಮೊತ್ತದ ಹಣ ಮಿಸ್‌ಮ್ಯಾನೇಜ್‌ಮೆಂಟ್ ಹಾಗೂ ಫಂಡ್ ಡೈವರ್ಷನ್ (Fund Diversion) ಆಗಿದೆ ಎಂದು ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರು ಸರ್ಕಾರಿ ಆದೇಶದ (Government Order) ಪ್ರತಿಗಳನ್ನು ಪ್ರದರ್ಶಿಸುವ ಮೂಲಕ ಗುರುತರ ಆರೋಪ ಮಾಡಿದ್ದಾರೆ. ಒಂದು ತಿಂಗಳ ₹2,600 ಕೋಟಿ ಹಣವನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ (KSWDC) ಅಕ್ರಮವಾಗಿ ಡೈವರ್ಟ್ ಮಾಡಿಕೊಳ್ಳಲಾಗಿದೆ ಮತ್ತು ಅದರಲ್ಲಿ ₹111 ಕೋಟಿಯನ್ನು ಆನೇಕಲ್ ತಾಲೂಕು ಪಂಚಾಯತಿಯಲ್ಲಿ ಇಟ್ಟು ಟ್ರಾನ್ಸ್‌ಫರ್ ಮಾಡಲಾಗಿದೆ ಎಂದು ನಿಖಿಲ್ ದೂರಿದ್ದಾರೆ. ಮತ್ತೊಂದು ತಿಂಗಳ ₹2,600 ಕೋಟಿಯ ಫೈಲ್ ಎಲ್ಲಿದೆ ಎಂಬುದರ ಲೆಕ್ಕವೇ ಇಲ್ಲವೆಂದು ಆರೋಪಿಸಿರುವ ಅವರು, ವಾಲ್ಮೀಕಿ ನಿಗಮದ ಮಾದರಿಯಲ್ಲೇ ಇಲ್ಲೂ ದೊಡ್ಡ ಮಟ್ಟದ ಆರ್ಥಿಕ ಅಕ್ರಮ ನಡೆದಿದೆ ಎಂದು ಕಿಡಿಕಾರಿದ್ದಾರೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #NikhilKumaraswamy #GruhaLakshmiScheme #GruhaLakshmiScam #KSWDC #FundDiversion #JDSKarnataka #CongressGovtKarnataka #KarnatakaPolitics #AsianetNewsKannada Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews