Перейти к содержимому

ಭಕ್ತಿಗೀತೆ - ನವರಾತ್ರಿ ವೈಭವ | Bhakti Geete Navaraatri vibhava

ಸಿರಿ ಕ್ರಿಯೇಷನ್ಸ್ - siri creations

0:00 / 0:00

ಭಕ್ತಿಗೀತೆ - ನವರಾತ್ರಿ ವೈಭವ | Bhakti Geete Navaraatri vibhava

251 просмотр · 5 л. назад
ಸಿರಿ ಕ್ರಿಯೇಷನ್ಸ್ - siri creations
568 подписчиков
251 просмотр · 5 л. назад
ರಚನೆ:ಶ್ರೀಮತಿ ಸಾ. ನಾ. ಶ್ರೀಲಕ್ಷ್ಮಿ| ರಾಗಸಂಯೋಜನೆ ಮತ್ತು ಗಾಯನ ಶ್ರೀಮತಿ ಸುನಂದ ನಾರಾಯಣ್ -- ನವರಾತ್ರಿ ವೈಭವ --   ನವರಾತ್ರಿಯಲಿ ನವ ವೈಭವದಲಿ,, ನವದುರ್ಗೆಯರನು ಪೂಜಿಪೆನಿಲ್ಲಿ,, ಆಶ್ವಯುಜ ಪಾಡ್ಯದಿಂ ನವಮಿವರೆಗೆ,,  ನವ ವಿಧದಲ್ಲಿ ಆರಾಧಿಸುವೆನಿಲ್ಲಿ.....‌   ಅಷ್ಟ ಭುಜಗಳು ದಿವ್ಯಾಸ್ತ್ರಗಳು,,  ಶತ್ರುವನಳಿಸಲು ಝಳಪಿಸಲು,, ದುಷ್ಟರ ಶಿಕ್ಷಿಸಿ, ಶಿಷ್ಟರ ರಕ್ಷಿಸುತ,,  ಭಕ್ತರನು ತಾ ಕಾಪಾಡುವಳು.........   ಮೈಸೂರರಸರ ಮನೆದೇವಿ,, ಆನೆಯ ಮೇಲೆ ಅಂಬಾರಿ,, ಮಾತಾಯಿ  ಚಾಮುಂಡೇಶ್ವರಿ,, ದಸರಾ ವೈಭವ ಮನೋಹಾರಿ..........   ಸಿಂಹವಾಹಿನಿ ಚಾಮುಂಡಿ,, ಮಹಿಷಮರ್ಧಿನಿ ಚಾಮುಂಡಿ,, ಚಂಡ-ಮುಂಡ ಮರ್ಧಿನಿ ಚಾಮುಂಡಿ,, ಬ್ರಹ್ಮಾಂಡ ರಕ್ಷಿಸುವ ಚಾಮುಂಡಿ.....‌..   ತಾಯಿ ಜಗದಂಬೆ, ಅಮ್ಮ ದುರ್ಗಾಂಬೆ,, ಮಾಯಿ ಮಾರಿಕಾಂಬೆ, ಮಾ ಮೂಕಾಂಬೆ,, ಆಯಿ ಅಕ್ಷರಾಂಬೆ,  ತಾಯಿ ಕಾಳಿಕಾಂಬೆ,, ಜೈ ಜೈ ವಿದ್ಯಾಂಬೆ, ಕಾಯೈ ಶಾರದಾಂಬೆ.......                  * ----- ಸಾ. ನಾ. ಶ್ರೀಲಕ್ಷ್ಮಿ                          ಬೆಂಗಳೂರು