Перейти к содержимому

ಭಕ್ತಿಗೀತೆ -- ವೆಂಕಟೇಶನೇ ಸಂಕಟ ನಾಶನೇ ನೀ ಸಂಕಟ ನಾಶನೆ

ಸಿರಿ ಕ್ರಿಯೇಷನ್ಸ್ - siri creations

0:00 / 0:00

ಭಕ್ತಿಗೀತೆ -- ವೆಂಕಟೇಶನೇ ಸಂಕಟ ನಾಶನೇ ನೀ ಸಂಕಟ ನಾಶನೆ

63 просмотра · 9 дн. назад
ಸಿರಿ ಕ್ರಿಯೇಷನ್ಸ್ - siri creations
568 подписчиков
63 просмотра · 9 дн. назад
ವೆಂಕಟೇಶ -   ವೆಂಕಟೇಶನೇ ಸಂಕಟ ನಾಶನೇ ನೀ ಸಂಕಟ ನಾಶನೆ ಶಂಖ ಚಕ್ರ ಹಿಡಿದಿರುವ ಶ್ರೀ ವೆಂಕರಾಯನೇ //   ಏಳು ಒಡೆಯನೇ ನೀನೇಳು ಅವ್ಯಯನೇ ಏಳು ಗಿರಿಯ ಮೇಲೆ ಕುಳಿತ ಬಾಳರಾಯನೇ //   ಚನ್ನಕೇಶವ ಬಿಂದುಮಾಧವ ತಿರುಪತಿವಾಸ ವೆಂಕಟೇಶ ಮುಕುಂದ ಮಾಧವ// ಆದಿ ಮೂರುತಿ ಅನಂತ ಕೀರುತಿ ಆದಿ ಅಂತ್ಯವು ಇಲ್ಲದವನೆ ಅಚ್ಯುತರಾಯನೆ// ಪುರಾಣಪುರುಷ ಪುಣ್ಯಶ್ಲೋಕ ಪುಂಡರಿಕಾಕ್ಷ ಶ್ರೀ ಪುಂಡರಿಕಾಕ್ಷ ದಶಾವತಾರ ಎತ್ತಿದ ದೇವ ವೈಕುಂಠ ವಾಸ //   ಭಕ್ತ ವತ್ಸಲ ಮೇದಿನಿಪಾಲ ಮುಕ್ತಿಯ ನೀಡು ಯಶೋದೆ ಬಾಲ ಲಕ್ಷ್ಮೀ ಲೋಲ ಶ್ರೀಲಕ್ಷ್ಮೀ ಲೋಲ // -- ಸಾ. ನಾ. ಶ್ರೀಲಕ್ಷ್ಮಿ