Vijayapura Drought Declaration ಬರದ ಪಟ್ಟಿಗೆ ಇಂಡಿ, ಚಡಚಣ ಸೇರ್ಪಡೆ!ರಾಜೀನಾಮೆ ನೀಡಿದ್ದ ಯಶವಂತರಾಯಗೌಡಗೆ ಮನ್ನಣೆ?
Asianet Suvarna News
0:00 / 0:00
Vijayapura Drought Declaration ಬರದ ಪಟ್ಟಿಗೆ ಇಂಡಿ, ಚಡಚಣ ಸೇರ್ಪಡೆ!ರಾಜೀನಾಮೆ ನೀಡಿದ್ದ ಯಶವಂತರಾಯಗೌಡಗೆ ಮನ್ನಣೆ?
3 192 просмотра · 9 часов назад
Asianet Suvarna News
5,65 млн подписчиков
3 192 просмотра · 9 часов назад
ಇಂಡಿ ಮತ್ತು ಚಡಚಣ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸದ್ದಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಬೆದರಿಕೆ ಹಾಕಿದ್ದರು. ಶಾಸಕರ ಈ ನಿಲುವಿಗೆ ಮಣಿದ ರಾಜ್ಯ ಸರ್ಕಾರ ಇಂಡಿ ಹಾಗೂ ಚಡಚಣ ಸೇರಿದಂತೆ ಮತ್ತಷ್ಟು ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸಿದೆ. ಇದರೊಂದಿಗೆ ರಾಜ್ಯದ ಬರಪೀಡಿತ ತಾಲೂಕುಗಳ ಒಟ್ಟು ಸಂಖ್ಯೆ 206ಕ್ಕೆ ಏರಿಕೆಯಾಗಿದೆ.
#YashavantharayagoudaPatil #KarnatakaDrought #Indi #SuvarnaNews #KarnatakaPolitics
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#suvarnanews #kannadanews #asianetsuvarnanews #karnatakapolitics
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews