Chikkodi Gurlapura Farmers Protest TV5 Impact:ಚಿಕ್ಕೋಡಿ ಗುರ್ಲಾಪುರ ರೈತರ ಹೋರಾಟದಲ್ಲಿ ಮೊಳಗಿದ ಟಿವಿ5 ಸುದ್ದಿ
TV5 Kannada
0:00 / 0:00
Chikkodi Gurlapura Farmers Protest TV5 Impact:ಚಿಕ್ಕೋಡಿ ಗುರ್ಲಾಪುರ ರೈತರ ಹೋರಾಟದಲ್ಲಿ ಮೊಳಗಿದ ಟಿವಿ5 ಸುದ್ದಿ
6 789 просмотров · 2 дн. назад
TV5 Kannada
2,74 млн подписчиков
6 789 просмотров · 2 дн. назад
Chikkodi Gurlapura Farmers Protest TV5 Impact:ಚಿಕ್ಕೋಡಿ ಗುರ್ಲಾಪುರ ರೈತರ ಹೋರಾಟದಲ್ಲಿ ಮೊಳಗಿದ ಟಿವಿ5 ಸುದ್ದಿ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗುರ್ಲಾಪುರ ಕ್ರಾಸ್ನಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಉಗ್ರ ಹೋರಾಟವು ರಾಜ್ಯ ಸರ್ಕಾರದ ನಿದ್ದೆಗೆಡಿಸಿದೆ.
ಪ್ರತಿ ಟನ್ ಕಬ್ಬಿಗೆ ಸೂಕ್ತ ಬೆಳೆ ಹಾಗೂ ಕೃಷಿಕರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಈ ಐತಿಹಾಸಿಕ ಹೋರಾಟದ ಪ್ರತಿಕ್ಷಣದ ಮಾಹಿತಿಯನ್ನು 'ಟಿವಿ5 ಕನ್ನಡ' (TV5 Kannada) ವಿಸ್ತೃತವಾಗಿ ಬಿತ್ತರಿಸುತ್ತಿದ್ದು, ರೈತ ಸಮುದಾಯದ ನೈಜ ಧ್ವನಿಯಾಗಿ ಹೊರಹೊಮ್ಮಿದೆ.
ಗುರ್ಲಾಪುರದಲ್ಲಿ ನಡೆಯುತ್ತಿರುವ ಪ್ರತಿಭಟನಾ ವೇದಿಕೆಯಲ್ಲಿ ಟಿವಿ5 ಚಾನೆಲ್ ಪ್ರಸಾರ ಮಾಡುತ್ತಿದ್ದ ರೈತಪರ ವರದಿ ಹಾಗೂ ಹೋರಾಟದ ವಿಶ್ಲೇಷಣೆಯನ್ನು ದೊಡ್ಡ ಪರದೆಯಲ್ಲಿ ಪ್ಲೇ ಮಾಡಲಾಯಿತು.
ವಿಶೇಷವಾಗಿ ಟಿವಿ5 ಆಂಕರ್ ಕರ್ನಾಟಕ ಬಂದ್ ಕುರಿತು ಹಾಗೂ ರೈತರ ಸಂಕಷ್ಟದ ಬಗ್ಗೆ ವರದಿ ಓದುತ್ತಿದ್ದಂತೆಯೇ ಎಚ್ಚೆತ್ತ ಸಾವಿರಾರು ರೈತರು ಹಾಗೂ ಮುಖಂಡರು ಹರ್ಷೋದ್ಗಾರಗೈದು ಶಿಳ್ಳೆ ಮತ್ತು ಚಪ್ಪಾಳೆಗಳ ಮೂಲಕ ತಮ್ಮ ಬೆಂಬಲವನ್ನು ಸೂಚಿಸಿದರು.
ಅನ್ನದಾತರ ಪರ ನಿರಂತರವಾಗಿ ಧ್ವನಿ ಎತ್ತುತ್ತಿರುವ ಮಾಧ್ಯಮದ ಕಾರ್ಯಕ್ಕೆ ರೈತರಿಂದ ಭಾರಿ ಮೆಚ್ಚುಗೆ ವ್ಯಕ್ತವಾಯಿತು.
The intense sugarcane growers' agitation at Gurlapura Cross in Chikkodi taluk of Belagavi district has gained massive traction, with TV5 Kannada emerging as the primary voice of the agitating farming community.
Documenting every phase of the historic protests demanding fair pricing, the ground reports have struck a deep chord with the local farmers.
In a striking moment at the Gurlapura protest venue, farmers played TV5 Kannada's special ground report broadcast on a large display setup.
As the TV5 anchor articulated the gravity of the farmers' struggle and potential state-wide actions, the sea of protestors erupted in thunderous applause, cheering and whistling in solidarity.
The incident highlights the profound impact of grassroots media reporting in amplifying marginalized rural voices.
#GurlapurFarmersProtest #Chikkodi #BelagaviFarmers #SugarcaneFarmers #KarnatakaProtest #FarmersAgitation #TV5Impact #NewsUpdates#tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬