Перейти к содержимому

Beautiful songs for krishna janmashtami # ಮಕ್ಕಳಿಗೂ, ನಿಮಗೂ ಚಂದದ ಕೃಷ್ಣನ ಹಾಡು..ಜನ್ಮಾಷ್ಟಮಿಗೆ # ಕೇಳಿ..

Shyamala Vlogs

0:00 / 0:00

Beautiful songs for krishna janmashtami # ಮಕ್ಕಳಿಗೂ, ನಿಮಗೂ ಚಂದದ ಕೃಷ್ಣನ ಹಾಡು..ಜನ್ಮಾಷ್ಟಮಿಗೆ # ಕೇಳಿ..

20 664 просмотра · 5 дней назад
Shyamala Vlogs
54,6 тыс. подписчиков
20 664 просмотра · 5 дней назад
If you all love my videos please like, share & subscribe my channel..    / @shyamalavlogs-jd21m   ******** For any business & collaborations mail to this ID: shyamalamonu89@gmail.com ************ ಮಕ್ಕಳ ಹಾಡು: ಕೃಷ್ಣ ಕೃಷ್ಣ ಬಾಲಕೃಷ್ಣ ನಂದ ನಂದ ಗೋಪಿ ಕೃಷ್ಣ ಗೋವರ್ಧನೋದ್ಧಾರ ಗೋಪಾಲನಾ ನವನೀತ ಚೋರ ನೀಲಮೇಘ ಶ್ಯಾಮಾ ಗೋವರ್ಧನೋದ್ಧಾರ ಗೋಪಾಲನಾ ಕರುಣಾಕರ ಕೃಷ್ಣಮುರಳಿಧರ|| ಮಧುಸೂದನ ಮೋಹನ ನಾರಾಯಣ ಕೇಶವ ನಟವರಲಾಲ ಗಿರಿಧರ ಬಾಲ ಕರುಣಾಕರ ಕೃಷ್ಣ ಮುರಳಿಧರ|| ******** ನಿಲ್ಲಬೇಕಯ್ಯ ಕೃಷ್ಣಯ್ಯ ನಿಲ್ಲಬೇಕಯ್ಯ ನಿಲ್ಲಬೇಕಯ್ಯ ಮಲ್ಲ ಮರ್ಧನ ಸಿರಿ ವಲ್ಲಭನೀಯನ್ನ ಹೃದಯದಿ ಸತತ|| ಸುಪ್ಪಾಣಿ ಮುತ್ತಿಟ್ಟು ನೋಡುವೆ ಸದಾ ಚಪ್ಪಾಳೆ ತಟ್ಟಿ ನಾ ಪಾಡುವೆ ಅಪ್ಪ ಶ್ರೀ ಕೃಷ್ಣನೇ ಅಪ್ಪಿ ಮುದ್ದಾಡುವೆ ಸರ್ಪಶಯನ ಕೃಪೆ ಮಾಡೆಂದು ಬೇಡುವೆ|| ಚಂದದ ಹಾಸಿಗೆ ಹಾಸುವೆ ಪುನುಗು ಗಂಧ ಕಸ್ತೂರಿ ನಾ ಪೂಸುವೆ ಅಂದದಿ ಮುತ್ತಿನ ಹಾರ ಹಾಕುವೆ ಆನಂದದಿಂದ ನಿನ್ನ ಎತ್ತಿ ಮುದ್ದಿಸಿ ಕೊಂಬೆ|| ನೀಲದ ಕಿರೀಟ ನಿನಗಿಡುವೆ ಬಲು ಬಾಲ ಲೀಲೆಗಳ ಪಾಡುವೆ ಮಾಲೋಲ ಪುರಂದರ ವಿಠಲರಾಯನೇ ನಿಲ್ಲೆನ್ನ ಮನದಲ್ಲಿ ಒಂದೇ ಒಂದು ಗಳಿಗೆ || ************ #kannada vlogs#food #cooking #recipe #travelling #weightloss exercises# weightloss diet# easy breakfast recipes#lunch & dinner recipes#hairstyles hairstyles#saree styles#saree draping#finance#money matter#saving tips#music#drawing#paintings#pencil sketches#home remedies#home tour#travelling blogs#bhajans bhajans#devara Nama#emotional songs#gite#Nava geethe#janapada geete#patriotic songs#vachanas #chit chat#family talks#motivational talks#healthy talks#ದೇವರ ನಾಮ#ಭಕ್ತಿ ಗೀತೆ#ಭಜನೆಗಳು#ದಾಸರ ಪದ#ಭಾವಗೀತೆ#ಜಾನಪದ ಗೀತೆ#ಪರಿಸರ ಗೀತೆ#ವಚನಗಳು#ಸುಲಭದ ಭಜನೆಗಳು#ಮಕ್ಕಳ ಹಾಡುಗಳು#ಭಜನೆಗಳು#etc.