ಕೃಷ್ಣ ಜನ್ಮಾಷ್ಠಮಿಗೊಂದು ಸುಲಭ ಭಜನೆ |Radhe Shyam radhe Shyam radha madhava megha shyam
HARIYA CHARANA ಹರಿಯ ಚರಣ
0:00 / 0:00
ಕೃಷ್ಣ ಜನ್ಮಾಷ್ಠಮಿಗೊಂದು ಸುಲಭ ಭಜನೆ |Radhe Shyam radhe Shyam radha madhava megha shyam
12 909 просмотров · 6 дней назад
HARIYA CHARANA ಹರಿಯ ಚರಣ
9,32 тыс. подписчиков
12 909 просмотров · 6 дней назад
#vairal #krishnabhajane #Dasarapadagalu #krishnajanmastami #Bhakthi
rachane ;keshava ದಾಸರು
subscribe ಆಗದೇ ಇರುವವರು ಎಲ್ಲರೂ subscribe ಮಾಡ್ಕೊಂಡು ನೋಡಿ, ಇನ್ನೂ ಹೆಚ್ಚಿನ ಹಾಡುಗಳಿಗಾಗಿ 🙏ಹರೇ ಕೃಷ್ಣ
ಸಾಹಿತ್ಯ :ರಚನೆ -ಕೇಶವದಾಸರು
ರಾಧೇಶ್ಯಾಮ್ ರಾಧೇಶ್ಯಾಮ್ ರಾಧಾಮಾಧವ ಮೇಘಶ್ಯಾಮ್ ||
.ಆದಿ ನಾರಾಯಣ ರಾಧೇಶ್ಯಾಮ್ ||
ಅನಾದಿ ಪುರುಷ ಮೇಘಶ್ಯಾಮ್ ||
ವಾಸುದೇವ ಹರಿ ರಾಧೇಶ್ಯಾಮ್ ||
ವಾಸುಕಿ ಶಯನನೆ ಮೇಘಶ್ಯಾಮ್ ||1||
ದೇವಕಿ ತನಯ ರಾಧೇಶ್ಯಾಮ್ ||
ದೇವ ದೇವ ಹರಿ ಮೇಘಶ್ಯಾಮ್ ||
ಭಾವಜನಯ್ಯನೆ ರಾಧೇಶ್ಯಾಮ್ ||
ಗೋವಳಪ್ರಿಯ ಹರಿ ಮೇಘಶ್ಯಾಮ್ ||2||
ಪೂತನಿ ಮಾರ್ಧನ ರಾಧೇಶ್ಯಾಮ್ ||
ಶಕಟ ಸಂಹಾರಿ ಮೇಘಶ್ಯಾಮ್ ||
ಮಾತುಳ ಧ್ವಂಸಿ ರಾಧೇಶ್ಯಾಮ್ ||
ಅನಾಥರಕ್ಷಕ ಮೇಘಶ್ಯಾಮ್ ||3||
.ಮುರಳಿ ಮನೋಹರ ರಾಧೇಶ್ಯಾಮ್ ||
ನರಕಾಂತಕ ಹರಿ ಮೇಘಶ್ಯಾಮ್ ||
ಕರುಣಾಕರ ಹರಿ ರಾಧೇಶ್ಯಾಮ್ ||
ಕರುಣಿಸಿ ಪೊರೆ ಹರಿ ಮೇಘಶ್ಯಾಮ್ || 4||
ವೇಣುವಿಲೋಲ ರಾಧೇ ಶ್ಯಾಮ್
ವಿಜಯ ಗೋಪಾಲ ಮೇಘ ಶ್ಯಾಮ್
ನಂದಕುಮಾರ ರಾಧೆ ಶ್ಯಾಮ್
ನವನೀತಾ ಚೋರ ರಾಧೆ ಶ್ಯಾಮ್ ||5||
ಮುರಳಿ ಮಾನೋಹರ ರಾದೇ ಶ್ಯಾಮ್
ಗೋಪಿವಲ್ಲಭ ರಾಧೆ ಶ್ಯಾಮ್
ದೇವಕಿ ನಂದನ ರಾಧೇ ಶ್ಯಾಮ್
ರಾಧೆ ಶ್ಯಾಮ್ ಜಯ ರಾಧೇ ಶ್ಯಾಮ್ ||6||
ಶ್ರೀಶ ರಮೇಶನೆ ರಾಧೇಶ್ಯಾಮ್ ||
ಕೇಶವ ಅಚ್ಚುತ ಮೇಘಶ್ಯಾಮ್ ||
ದೋಷ ಕ್ಷಮಿಸಿ ಪೊರೆ ರಾಧೇಶ್ಯಾಮ್ ||
ದಾಸ ಕೇಶವನುತ ಮೇಘಶ್ಯಾಮ್ ||7||
🙏ಶ್ರೀ ಕೃಷ್ಣಾರ್ಪಣಮಸ್ತು 🙏