ಆರೋಗ್ಯಕರ ರಾಗಿ ರೊಟ್ಟಿ ಜೊತೆಗೆ ಅವರೆಕಾಳು ಮಸಾಲಾ | healthy raagi roti with Avarekaalu Masala recipes
Vishnu's Kitchen
0:00 / 0:00
ಆರೋಗ್ಯಕರ ರಾಗಿ ರೊಟ್ಟಿ ಜೊತೆಗೆ ಅವರೆಕಾಳು ಮಸಾಲಾ | healthy raagi roti with Avarekaalu Masala recipes
7 873 просмотра · 11 часов назад
Vishnu's Kitchen
312 тыс. подписчиков
7 873 просмотра · 11 часов назад
ಎಲ್ಲರಿಗೂ ನಮಸ್ಕಾರ 🙏
ವಿಷ್ಣುಸ್ ಕಿಚನ್‌ಗೆ ಸ್ವಾಗತ, ಸುಸ್ವಾಗತ.
ಇವತ್ತು ನಾನು ರುಚಿಕರವಾಗಿರುವಂತಹ ಅವರೆಕಾಳು ಮಸಾಲಾ ಮತ್ತು ಆರೋಗ್ಯಕರ ರಾಗಿ ರೊಟ್ಟಿ ಮಾಡುವ ಎರಡು ರೆಸಿಪಿಗಳನ್ನು ತಗೊಂಡು ಬಂದಿದ್ದೀನಿ. ಈ ಎರಡೂ ಒಂದಕ್ಕೊಂದು ತುಂಬಾ ಒಳ್ಳೆಯ ಕಾಂಬಿನೇಷನ್ ಆಗಿದ್ದು, ತುಂಬಾ ರುಚಿಯಾಗಿರುತ್ತವೆ.
ಅವರೆಕಾಳು ಮಸಾಲಾವನ್ನು ರಾಗಿ ರೊಟ್ಟಿ ಮಾತ್ರವಲ್ಲದೆ ಅಕ್ಕಿ ರೊಟ್ಟಿ, ಚಪಾತಿ, ಪೂರಿ ಮತ್ತು ಅನ್ನದ ಜೊತೆಯಲ್ಲೂ ಸವಿಯಬಹುದು. ರಾಗಿ ರೊಟ್ಟಿ ತುಂಬಾ ಮೃದುವಾಗಿ ಮತ್ತು ರುಚಿಯಾಗಿ ಬರುತ್ತದೆ.
Hello everyone, welcome to Vishnu’s Kitchen.
Today I am sharing two delicious recipes – Avarekalu Masala and healthy Ragi Rotti. These two recipes make a wonderful combination and are very tasty.
Avarekalu Masala can be enjoyed not only with Ragi Rotti but also with Akki Rotti, Chapati, Poori and rice. The Ragi Rotti turns out soft, delicious and healthy.
ಅವರೆಕಾಳು ಮಸಾಲಾ – ಬೇಕಾಗುವ ಪದಾರ್ಥಗಳು
Avarekalu Masala – Ingredients
ಅವರೆಕಾಳು – 1/2 ಕೆಜಿ
Avarekalu / Hyacinth Beans – 1/2 kg
ಗೋಡಂಬಿ – 15–20
Cashews – 15–20
ಗಸಗಸೆ – 1 ಟೀ ಸ್ಪೂನ್
Poppy Seeds – 1 tsp
ಹಸಿ ಶುಂಠಿ – 1 ಇಂಚು
Fresh Ginger – 1 inch
ತೆಂಗಿನಕಾಯಿ – 1/4 ಕಪ್‌ಗಿಂತ ಸ್ವಲ್ಪ ಹೆಚ್ಚು
Fresh Coconut – slightly more than 1/4 cup
ಕಾಯಿ ಹೋಳು – 1/2 ಕಪ್‌ಗಿಂತ ಕಡಿಮೆ
Coconut Pieces – less than 1/2 cup
ಆಲೂಗಡ್ಡೆ – 1/2
Potato – 1/2
ಟೊಮೆಟೊ – 1 ದೊಡ್ಡದು + 1
Tomatoes – 1 large + 1
ಎಣ್ಣೆ – 2 ಟೇಬಲ್ ಸ್ಪೂನ್
Oil – 2 tbsp
ಜೀರಿಗೆ – 1/2 ಟೀ ಸ್ಪೂನ್
Cumin Seeds – 1/2 tsp
ಸೋಂಪು ಕಾಳು – 1/2 ಟೀ ಸ್ಪೂನ್
Fennel Seeds – 1/2 tsp
ಪುದಿನ ಸೊಪ್ಪು – ಸ್ವಲ್ಪ
Mint Leaves – a little
ಕೊತ್ತಂಬರಿ ಸೊಪ್ಪು – ಸ್ವಲ್ಪ
Coriander Leaves – a little
ಈರುಳ್ಳಿ – 2
Onions – 2
ಅಚ್ಚಖಾರದ ಪುಡಿ – 1½ ಟೀ ಸ್ಪೂನ್
Red Chilli Powder – 1½ tsp
ಧನಿಯಾ ಪುಡಿ – 1 ಟೀ ಸ್ಪೂನ್
Coriander Powder – 1 tsp
ಜೀರಿಗೆ ಪುಡಿ – 1 ಟೀ ಸ್ಪೂನ್
Cumin Powder – 1 tsp
ಗರಂ ಮಸಾಲಾ – 1/4 ಟೀ ಸ್ಪೂನ್
Garam Masala – 1/4 tsp
ಅರಿಶಿನ ಪುಡಿ – 1/4 ಟೀ ಸ್ಪೂನ್
Turmeric Powder – 1/4 tsp
ಇಂಗು – 1/4 ಟೀ ಸ್ಪೂನ್
Asafoetida / Hing – 1/4 tsp
ಮೊಸರು – 2 ಟೇಬಲ್ ಸ್ಪೂನ್
Curd – 2 tbsp
ಉಪ್ಪು – ರುಚಿಗೆ ತಕ್ಕಷ್ಟು
Salt – as required
ತುಪ್ಪ – 1 ಟೇಬಲ್ ಸ್ಪೂನ್
Ghee – 1 tbsp
ರಾಗಿ ರೊಟ್ಟಿ – ಬೇಕಾಗುವ ಪದಾರ್ಥಗಳು
Ragi Rotti – Ingredients
ರಾಗಿ ಹಿಟ್ಟು – 1 ಕಪ್
Ragi Flour / Finger Millet Flour – 1 cup
ನೀರು – 1¼ ಕಪ್
Water – 1¼ cups
ಉಪ್ಪು – ಸ್ವಲ್ಪ
Salt – a little
ಎಣ್ಣೆ – 1 ಟೀ ಸ್ಪೂನ್
Oil – 1 tsp
ರಾಗಿ ಹಿಟ್ಟು – ರೊಟ್ಟಿ ಒತ್ತಲು ಬೇಕಾದಷ್ಟು
Ragi Flour – as required for rolling
📌 Don’t forget to check out our other recipes through the playlists below:
Sweet Recipes
• sweets
Snacks Recipes
• snacks
Veg Rice Recipes
• veg rice recipes
Breakfast Recipes
• veg breakfast recipes
Rasam Powder / Bisibelebath Powder / Vangibath Powder
• powders
Curries & Gravy Recipes
• ಸಾರು ಮತ್ತು ಗೊಜ್ಜು curry recipes
Sambar Recipes
• ಹುಳಿ sambar recipes
Traditional Recipes
• traditional recipes
Pickles
• PICKLES
Palya Recipes
• Palya recipes
#AvarekaluMasala #Avarekalu #RagiRotti #RagiRottiRecipe #RagiRecipes #KannadaRecipes #KarnatakaRecipes #HealthyRecipes #HealthyBreakfast #VegetarianRecipes #TraditionalRecipes #VishnusKitchen #IndianRecipes #SouthIndianRecipes