Перейти к содержимому

Putin ಜೊತೆ Donald Trump ಡೀಸೆಲ್ ಡೀಲ್‌! ಭಾರತಕ್ಕೆ ದಂಡ ಹಾಕಿದ್ದ ಅಮೆರಿಕ ಈಗ ರಷ್ಯಾ ಮುಂದೆ ಕೈಕಟ್ಟಿದ್ದೇಕೆ?

Vijay Karnataka | ವಿಜಯ ಕರ್ನಾಟಕ

0:00 / 0:00

Putin ಜೊತೆ Donald Trump ಡೀಸೆಲ್ ಡೀಲ್‌! ಭಾರತಕ್ಕೆ ದಂಡ ಹಾಕಿದ್ದ ಅಮೆರಿಕ ಈಗ ರಷ್ಯಾ ಮುಂದೆ ಕೈಕಟ್ಟಿದ್ದೇಕೆ?

13 957 просмотров · 1 день назад
Vijay Karnataka | ವಿಜಯ ಕರ್ನಾಟಕ
1,81 млн подписчиков
13 957 просмотров · 1 день назад
Putin ಜೊತೆ Donald Trump ಡೀಸೆಲ್ ಡೀಲ್‌! ಭಾರತಕ್ಕೆ ದಂಡ ಹಾಕಿದ್ದ ಅಮೆರಿಕ ಈಗ ರಷ್ಯಾ ಮುಂದೆ ಕೈಕಟ್ಟಿದ್ದೇಕೆ? | Donald Trump's Diesel Deal with Putin: Why Did the US, Which Penalized India, Back Down Before Russia? | Vijay Karnataka ಭಾರತ ರಷ್ಯಾದಿಂದ ತೈಲ ಖರೀದಿಸಿದರೆ, ಅದು ಯುದ್ಧಕ್ಕೆ ಫಂಡಿಂಗ್ ಮಾಡಿದ ಹಾಗೆ ಅಂತ ಹೇಳಿ ನಮ್ಮ ಮೇಲೆ 25% ಟ್ಯಾಕ್ಸ್ ಹಾಕಿದ್ದ ಅಮೆರಿಕ... ಈಗ ತನ್ನ ದೇಶದ ಎಲೆಕ್ಷನ್ ಗೆಲ್ಲೋದಕ್ಕೆ ಅದೇ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಸೀಕ್ರೆಟ್ ಆಗಿ ಮೆಗಾ ಡೀಸೆಲ್ ಡೀಲ್ ಮಾಡಿಕೊಂಡಿದೆ! ಕೇಳೋಕೆ ಶಾಕಿಂಗ್ ಅನ್ನಿಸಿದ್ರೂ ಇದು ಅಕ್ಷರಶಃ ಸತ್ಯ. ಅಮೆರಿಕ ಫಸ್ಟ್, ಹಿಪೋಕ್ರಸಿ ಆಲ್ವೇಸ್ ಅನ್ನೋ ಮಟ್ಟಿಗೆ ಟ್ರಂಪ್ ಆಡಳಿತದ ಕಪಟ ನಾಟಕ ಈಗ ಜಗತ್ತಿನ ಮುಂದೆ ಬಯಲಾಗಿದೆ. ಭಾರತ ರಷ್ಯಾದಿಂದ ಆಯಿಲ್ ತಗೊಂಡ್ರೆ ನಿರ್ಬಂಧ, ಪೆನಾಲ್ಟಿ, ಟ್ಯಾರಿಫ್... ಆದ್ರೆ ಅದೇ ಅಮೆರಿಕ ರಷ್ಯಾದಿಂದ ಡೀಸೆಲ್ ಖರೀದಿಸಿದ್ರೆ ಅದು ಜನರ ಸೇವೆ! ವಾಟ್ ಎ ಲಾಜಿಕ್ ಅಲ್ವಾ? ಅಷ್ಟಕ್ಕೂ ಡೊನಾಲ್ಡ್ ಟ್ರಂಪ್ ದಿಢೀರ್ ಅಂತ ಪುಟಿನ್ ಜೊತೆ ಈ ಡೀಲ್ ಮಾಡಿಕೊಳ್ಳೋಕೆ ಕಾರಣ ಏನು? ನವೆಂಬರ್ 3ರಂದು ನಡೆಯಲಿರೋ ಮಿಡ್‌-ಟರ್ಮ್ ಎಲೆಕ್ಷನ್‌ಗೂ ಈ ಡೀಸೆಲ್ ಡೀಲ್‌ಗೂ ಇರೋ ಕನೆಕ್ಷನ್ ಏನು? ನಮ್ಮ ಭಾರತದ ಮೇಲೆ ದರ್ಪ ತೋರಿಸಿದ್ದ ಅಮೆರಿಕಕ್ಕೆ ನಮ್ಮ ವಿದೇಶಾಂಗ ಸಚಿವ ಎಸ್. ಜೈಶಂಕರ್ ಕೊಟ್ಟಿರುವ ಆ ಖಡಕ್ ತಿರುಗೇಟು ಎಂಥದ್ದು? While the United States previously criticized India and imposed heavy pressure for purchasing oil from Russia, claiming it funded the war, the Trump administration has now struck a secret mega diesel deal with Russian President Vladimir Putin to secure a domestic political win! As shocking as it sounds, it is an absolute reality. Highlighting a policy of "America First, Hypocrisy Always," the dual standards of Washington have been exposed to the world. Buying Russian oil brought penalties and tariffs for nations like India, but when the US cuts a deal to buy Russian diesel, it is framed as public service. What logic is this? Behind this sudden move are soaring US fuel costs and the high-stakes November 3 midterm elections. As global energy hypocrisy takes center stage, India’s firm diplomatic stance continues to highlight sovereign self-reliance over double standards. ಅಮೆರಿಕದ ದ್ವಂದ್ವ ನೀತಿ ಬಯಲು! ರಷ್ಯಾ ತೈಲ ಖರೀದಿಗೆ ಭಾರತದ ಮೇಲೆ ನಿರ್ಬಂಧ, ಆದ್ರೆ ಪುಟಿನ್ ಜೊತೆ ಟ್ರಂಪ್ ಸೀಕ್ರೆಟ್ ಡೀಲ್! ಏನಿದು? ರಷ್ಯಾ ಮುಂದೆ ಅಮೆರಿಕ ಕೈ ಕಟ್ಟಿದ್ದೇಕೆ? | Exposure of US Double Standards! Sanctions on India for Buying Russian Oil, But Trump’s Secret Deal with Putin: What Is This? Why Did the US Bow Down to Russia? | #TrumpPutinDeal #RussianDiesel #USPolitics #EnergyCrisis #Geopolitics #USMidterms #vijaykarnataka 00:00 ವಿಡಿಯೋ ಪ್ರಸ್ತಾವನೆ 02:10 ದೇಶದಲ್ಲಿ ಮುಗಿಲು ಮುಟ್ಟಿರುವ ಇಂಧನ ಬೆಲೆ ಏರಿಕೆ 03:25 ಪುಟಿನ್ ಜೊತೆ ಡೊನಾಲ್ಡ್ ಟ್ರಂಪ್ ಮಾಡಿಕೊಂಡ ರಹಸ್ಯ ಡೀಸೆಲ್ ಒಪ್ಪಂದ 04:40 ಅಮೆರಿಕದ ಈ ದಿಢೀರ್ ಯುಟರ್ನ್ ಹಿಂದೆ ಇರುವ ರಾಜಕೀಯ ಕಾರಣಗಳು 05:55 ವಾಷಿಂಗ್ಟನ್ ಕಪಟ ನಾಟಕದ ಜಾಗತಿಕ ವಿಶ್ಲೇಷಣೆ 07:15 ರಷ್ಯಾದಿಂದ ಅಮೆರಿಕಕ್ಕೆ ತಕ್ಷಣವೇ ಬರುವ ಲಕ್ಷಾಂತರ ಟನ್ ಡೀಸೆಲ್ ಸಪ್ಲೈ ಲೆಕ್ಕಾಚಾರ 09:45 ನವೆಂಬರ್ 3 ರ ಮುಕ್ತಾಯದ ಮಿಡ್‌-ಟರ್ಮ್ ಎಲೆಕ್ಷನ್‌ಗೂ ಈ ಡೀಲ್ ಗೂ ಇರುವ ನೇರ ಕನೆಕ್ಷನ್ 11:01 ಸಮಾರೋಪ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share