# ರಾವಣನಾಗಿ ಯಶಸ್ವಿಯಾದ ಕಥೆ
Shashidhar Bhat
0:00 / 0:00
# ರಾವಣನಾಗಿ ಯಶಸ್ವಿಯಾದ ಕಥೆ
5 838 просмотров · 13 ч назад
Shashidhar Bhat
44,5 тыс. подписчиков
5 838 просмотров · 13 ч назад
ರಾಕಿಂಗ್ ಸ್ಟಾರ್ ಯಶ್ ಅವರ ರಾವಣನ ಪಾತ್ರದ ಹಿಂದಿರುವ ರೋಚಕ ಕಥೆಯೇನು? ಅದೊಂದು ದಿನ ಸಂಜೆ ನಮ್ಮ ಮನೆಗೆ ಬಂದು ನಿಂತ ಹುಡುಗ ನವೀನ. ಆತನ ಹೆಸರು ಬದಲಾಯಿತು ಆತನೂ ಕನಸಿನ ಬೆನ್ನು ಹತ್ತಿ ಹೋದವನು ಬದುಕನ್ನೇ ಜಯಿಸಿ ಬಿಟ್ಟ.. ನಮ್ಮ ಕಣ್ಣೆದುರು ಓಡಾಡಿಕೊಂಡಿದ್ದ ಹುಡುಗ ಇವತ್ತು ಬೆಳೆದ ಪರಿ ನೋಡಿದರೆ ಸಂತೋಷ. ಈತನೇ ನಮ್ಮ ಮನೆಗೆ ಬರುತ್ತಿದ್ದ ಹುಡುಗನೆ ? ಈತ ನವೀನ ರಾವಣನಾಗಿ ಅದ್ಭುತವಾಗಿ ಅಭಿನಯಿಸುವಷ್ಗ್ಟು ಬೆಳೆದಿದ್ದು ಆತನ ಶ್ರಮ ಬದ್ದತೆ ಗೆಲ್ಲುವ ಕನಸು ಪ್ರತಿಫಲವಲ್ಲವೆ ?
ಹೌದು ಇದು ನವೀನ ರಾವಣನಾಗಿ ಇಂದು ಯಶಸ್ವಿಯಾದ ಕಥೆ#Yash #RockingStarYash #Ravana #Ravan #NaveenRavana #KannadaCinema #KGFStar #YashFans #Ramayana #RavanaStory #KannadaNews #SuddiTV #ShashidharBhat #CinemaAnalysis #KannadaYouTube
My Blog :https::/kumri.blogspot.com
To support Independent Secular Journalism
Contribute : GPay No: 9916111149