RAHUL MOUNA
Shashidhar Bhat
0:00 / 0:00
RAHUL MOUNA
5 220 просмотров · 21 ч назад
Shashidhar Bhat
44,5 тыс. подписчиков
5 220 просмотров · 21 ч назад
ಸಿದ್ದರಾಮಯ್ಯ ಅವರು ಹೈಕಮಾಂಡ್‌ಗೆ ದೂರು ಸಲ್ಲಿಸಿ ಮೂರು ದಿನ ಕಳೆದರೂ ಕಾಂಗ್ರೆಸ್ ನಾಯಕತ್ವದಿಂದ ಇನ್ನೂ ಸ್ಪಷ್ಟ ಪ್ರತಿಕ್ರಿಯೆ ಬಂದಿಲ್ಲವೇಕೆ? ಸಿದ್ದರಾಮಯ್ಯ ಅವರ ದೂರಿನಲ್ಲಿ ಅಡಗಿರುವ ರಾಜಕೀಯ ಸಂದೇಶವೇನು? ಹೈಕಮಾಂಡ್ ಮೌನದ ಹಿಂದೆ ಯಾವುದಾದರೂ ರಾಜಕೀಯ ಲೆಕ್ಕಾಚಾರ ಇದೆಯೇ? ಡಿ.ಕೆ. ಶಿವಕುಮಾರ್ ಬಣದ ಮುಂದಿನ ನಡೆ ಏನು? ಕಾಂಗ್ರೆಸ್‌ನಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಸಂಘರ್ಷಕ್ಕೆ ವೇದಿಕೆ ಸಿದ್ಧವಾಗುತ್ತಿದೆಯೇ?#ಸಿದ್ದರಾಮಯ್ಯ #ಕಾಂಗ್ರೆಸ್ #ಹೈಕಮಾಂಡ್ ws #BreakingNews #CongressCrisis
My Blog :https::/kumri.blogspot.com
To support Independent Secular Journalism
Contribute : GPay No: 9916111149