Перейти к содержимому

EditorsPick 601: ಮದ್ರಸದಲ್ಲೂ ಕಡ್ಡಾಯ: ಮೂವರು ಮಕ್ಕಳ ಮುಂದೆ ಮಂಡಿಯೂರಿದ ಕೇಂದ್ರ | SANMARGA NEWS

Sanmarga News

0:00 / 0:00

EditorsPick 601: ಮದ್ರಸದಲ್ಲೂ ಕಡ್ಡಾಯ: ಮೂವರು ಮಕ್ಕಳ ಮುಂದೆ ಮಂಡಿಯೂರಿದ ಕೇಂದ್ರ | SANMARGA NEWS

8 902 просмотра · 10 часов назад
Sanmarga News
233 тыс. подписчиков
8 902 просмотра · 10 часов назад
#sanmarganews #kannadanews ಪಶ್ಚಿಮ ಬಂಗಾಳದ ಮದರಸಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವ ವಿವಾದದ ನಡುವೆ, ಟಿಎಂ ಕೃಷ್ಣ ಅರ್ಜಿ, ಸುಪ್ರೀಂ ಕೋರ್ಟ್‌ನ ಮೌಖಿಕ ಅಭಿಪ್ರಾಯಗಳು ಹಾಗೂ 1986ರ ಬಿಜೋ ಎಮ್ಮಾನುಯೆಲ್ ಪ್ರಕರಣ ಮತ್ತೆ ಚರ್ಚೆಗೆ ಬಂದಿದೆ. ಧಾರ್ಮಿಕ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ದೇಶಭಕ್ತಿಯ ನಡುವಿನ ಪ್ರಶ್ನೆಗಳ ಕುರಿತು ಈ ವಿಡಿಯೋದಲ್ಲಿ ವಿವರವಾಗಿ ಚರ್ಚಿಸಲಾಗಿದೆ. #VandeMataram #SupremeCourt #TMKrishna #BijoeEmmanuel #ReligiousFreedom #FreedomOfExpression #WestBengal #Madrasa #IndianConstitution #Article25 #Article19 #ConstitutionOfIndia #NationalSong #Patriotism #IndiaNews #KannadaNews #SupremeCourtOfIndia #BreakingNews #PoliticalNews #LatestNews