Перейти к содержимому

ಇಂದಿನ ದೇವರ ವಾಕ್ಯ | ಬೆಳಗಿನ ಪ್ರಾರ್ಥನೆ | ಎಫೆಸಿಯರಿಗೆ 1:1–10 | Kannada Morning Prayer# Popular video

Light of the Word

0:00 / 0:00

ಇಂದಿನ ದೇವರ ವಾಕ್ಯ | ಬೆಳಗಿನ ಪ್ರಾರ್ಥನೆ | ಎಫೆಸಿಯರಿಗೆ 1:1–10 | Kannada Morning Prayer# Popular video

53 просмотра · 9 дн. назад
Light of the Word
1,17 тыс. подписчиков
53 просмотра · 9 дн. назад
🙏 ಇಂದಿನ ದೇವರ ವಾಕ್ಯ ಮತ್ತು ಬೆಳಗಿನ ಪ್ರಾರ್ಥನೆ ಕರ್ತನಾದ ಯೇಸು ಕ್ರಿಸ್ತನ ನಾಮದಲ್ಲಿ ನಿಮಗೆಲ್ಲರಿಗೂ ಶುಭೋದಯ! 🌅 📖 ಇಂದಿನ ಬೈಬಲ್ ವಾಚನ: ಎಫೆಸಿಯರಿಗೆ 1:1–10 ದೇವರು ನಮ್ಮನ್ನು ಅಪಾರವಾಗಿ ಪ್ರೀತಿಸುತ್ತಾನೆ. ಯೇಸು ಕ್ರಿಸ್ತನ ಮೂಲಕ ನಮಗೆ ವಿಮೋಚನೆ ಮತ್ತು ಆತನ ಮಕ್ಕಳಾಗುವ ಭಾಗ್ಯವನ್ನು ನೀಡಿದ್ದಾನೆ. ನಮ್ಮ ಜೀವನವನ್ನು ದೇವರ ಕೈಗೆ ಒಪ್ಪಿಸಿ, ಆತನ ಪ್ರೀತಿಯಲ್ಲಿ ನಂಬಿಕೆಯಿಂದ ನಡೆಯೋಣ. 🙏 ಇಂದಿನ ಪ್ರಾರ್ಥನೆ: ಕರ್ತನೇ ಯೇಸುವೇ, ಈ ಹೊಸ ದಿನವನ್ನು ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ನಮ್ಮ ಕುಟುಂಬವನ್ನು ಆಶೀರ್ವದಿಸು. ನಮ್ಮ ಹೃದಯದಲ್ಲಿ ಶಾಂತಿ ತುಂಬಿಸು. ನಮ್ಮನ್ನು ನಿನ್ನ ಮಾರ್ಗದಲ್ಲಿ ನಡೆಸು. ಆಮೆನ್. ❤️ ಈ ದೇವರ ವಾಕ್ಯವು ನಿಮಗೆ ಆಶೀರ್ವಾದವಾಗಿದ್ದರೆ: 👍 Like ಮಾಡಿ 📲 ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ Share ಮಾಡಿ 🔔 In the Light of the Word ಚಾನೆಲ್ ಅನ್ನು Subscribe ಮಾಡಿ. 🔗 ನಮ್ಮ YouTube ಚಾನೆಲ್:    / @ವಾಕ್ಯದಬೆಳಕಿನಲ್ಲಿinthelightoftheword   ದೇವರ ಆಶೀರ್ವಾದ ನಿಮ್ಮೆಲ್ಲರೊಂದಿಗಿರಲಿ! 🙏