ಸಂಕಷ್ಟ ಚತುರ್ಥಿ ಪ್ರಯುಕ್ತ ಗಣಪನ ಭಕ್ತಿಯಿಂದ ಭಜಿಸಲೊಂದು ಭಜನೆ#ಗಣಪತಿಭಜನೆ#Ganapatibhajane
Gaana kusuma
0:00 / 0:00
ಸಂಕಷ್ಟ ಚತುರ್ಥಿ ಪ್ರಯುಕ್ತ ಗಣಪನ ಭಕ್ತಿಯಿಂದ ಭಜಿಸಲೊಂದು ಭಜನೆ#ಗಣಪತಿಭಜನೆ#Ganapatibhajane
112 просмотров · 1 день назад
Gaana kusuma
441 подписчик
112 просмотров · 1 день назад
ಸಂಕಷ್ಟ ಚತುರ್ಥಿ ಪ್ರಯುಕ್ತ ಗಢಪನ ಭಕ್ತಿಯಿಂದ ಭಜಿಸಲೊಂದು ಭಜನೆ#ಗಣಪತಿಭಜನೆ#Ganapatibhajane
ಸಾಹಿತ್ಯ ರಾಗಸಂಯೋಜನೆ ದೃಶ್ಯ ಜೋಡಣೆ
ಗಾಯನ
ಮಮತಾ ಸತೀಶ್ ಹೆಗಡೆ
ಕೊಪ್ಪದಗದ್ದೆ
ಗಜಮುಖ ಗಣಪನೆ
ವಿಘ್ನವಿನಾಶನೆ
ಪ್ರಥಮ ವಂದನೆ
ಭುವನಪಾಲಕನೆ
ಲೋಕಪೂಜಿತನೆ ತ್ರೈಲೋಕ್ಯವಂದ್ಯನೆ
ತ್ರಿಭುವನಪಾಲಕ ವಿನಾಯಕನೆ
ಆರತಿ ಬೆಳಗುವೆ ಆದಿ ಪೂಜಿತನೆ
ಸುಜ್ಞಾನವ ನೀಡೋ ವಿದ್ಯಾ ಗಣಪನೆ
ಆದಿಪೂಜಿತಗೆ ಸಾದರ ವಂದನೆ
ಚರಣಕೆ ಶಿರಬಾಗಿ ಬೇಡುವೆ ಗಣಪನೆ
ವಿದ್ಯೆ ಬುದ್ಧಿಯ ನೀಡೊ ಜ್ಞಾನದಾಯಕನೆ
ನಮಿಸುವೆ ಪ್ರಥಮದಿ ಗಜಮುಖ ದೇವನೆ
ಜಗದೊಳು ನಿನ್ನ ಕೀರ್ತಿ ಅಪಾರ
ವಿಘ್ನವಿದೂರಕ ಕರುಣಾಸಾಗರ
ಶುಭ ಫಲದಾಯಕ ಹೇ ಲಂಬೋದರ
ಶರಣರ ಕಾಯೋ ದೀನ ದಯಾಕರ
ಇನ್ನು ಹೆಚ್ಚಿನ ಭಕ್ತಿಪೂರ್ವಕ ಭಜನೆ ಹಾಡುಗಳಿಗೆ ನನ್ನ ಚಾನಲ್ ನ್ನು ಸಬ್ಸ್ಕರೈಬ್ ಮಾಡಿ ಪ್ರೋತ್ಸಾಹಿಸಿ ಧನ್ಯವಾದಗಳು 🙏