ಸಿರಿ ಗೌರಿ ವರಲಕ್ಷ್ಮೀ ||ಭಕ್ತಿಗೀತೆ || Sirigowari varalakshmi|| Shravana special||@Gaana kusuma
Gaana kusuma
0:00 / 0:00
ಸಿರಿ ಗೌರಿ ವರಲಕ್ಷ್ಮೀ ||ಭಕ್ತಿಗೀತೆ || Sirigowari varalakshmi|| Shravana special||@Gaana kusuma
392 просмотра · 4 недели назад
Gaana kusuma
441 подписчик
392 просмотра · 4 недели назад
ಸಿರಿ ಗೌರಿ ವರಲಕ್ಷ್ಮೀ ||ಭಕ್ತಿಗೀತೆ || Sirigowari varalakshmi|| Shravana special||@Gaana kusuma
ರಚನೆ ಗಾಯನ ರಾಗಸಂಯೋಜನೆ
ದೃಶ್ಯ ಸಂಯೋಜನೆ
ಮಮತಾ ಸತೀಶ್ ಹೆಗಡೆ
Mamata Satish hegde
ಭಕ್ತಿಗೀತೆ ಭಜನೆ
ಸಿರಿಗೌರಿ ವರಲಕ್ಷ್ಮೀ...
ಸಿರಿಗೌರಿ ವರಲಕ್ಷ್ಮೀ ಬಾರಮ್ಮ ತಾಯೆ
ಜಗವೆಲ್ಲ ತುಂಬಿದೆ ನಿನ್ನದೇ ಮಾಯೆ
ನಂಬಿ ಬಂದಿಹ ಭಕುತಳನು ಕಾಯೆ
ಸೌಭಾಗ್ಯ ನೀಡಮ್ಮ ಸೌಭಾಗ್ಯ ನಿಧಿಯೆ
ಭಾವಭಕುತಿಯಲಿ ಪೂಜಿಪೆವು ನಿನ್ನ
ಕೇಳಮ್ಮ ತಾಯೆ ಎನ್ನ ಮೊರೆಯನ್ನ
ಎಡಬಿಡದೆ ಪೂಜಿಪೆನಾ ಮಹಾಲಕ್ಷ್ಮೀ ನಿನ್ನ
ಕರುಣೆಯಲಿ ಕಾಪಾಡು ಕೈಹಿಡಿದು ಮುನ್ನ
ನಮ್ಮ ಮನೆಯನ್ನು ಬೆಳಗಮ್ಮ ತಾಯೆ
ಸುಜ್ಞಾನ ಮತಿ ನೀಡು ಸೌಭಾಗ್ಯ ಸಿರಿಯೆ
ಕರಮುಗಿದು ಬೇಡುವೆನು ಸಲಹಮ್ಮ ಮಾತೆ
ಸೇವೆಯನು ಸ್ವೀಕರಿಸಿ ಹರಸಮ್ಮ ಗಿರಿಜಾತೆ
ದೀನರ ಮೊರೆಗೆ ಓ ಎಂದು ಬಾರಮ್ಮ
ಸುಖ ಶಾಂತಿ ನೆಮ್ಮದಿಯ ತಾರಮ್ಮ
ವಿಮಲ ಶೋಭಿತೆಮಾತೆ ನಮ್ಮ ಹರಸಮ್ಮ
ಸ್ಥಿರವಾಗಿ ನಮ್ಮಲ್ಲಿ ಬಂದು ನೀ ನೆಲೆಸಮ್ಮ
ಮಮತಾ ಸತೀಶ್ ಹೆಗಡೆ ಶಿರಸಿ