ಯಾವ ಹೋಟೆಲ್ ನಲ್ಲೂ ಈ ರೀತಿ ಮಸಾಲ ಚಿತ್ರನ್ನ ಮಾಡೋದಿಲ್ಲ I How to make masala lemon rice
Bhagya Tv
0:00 / 0:00
ಯಾವ ಹೋಟೆಲ್ ನಲ್ಲೂ ಈ ರೀತಿ ಮಸಾಲ ಚಿತ್ರನ್ನ ಮಾಡೋದಿಲ್ಲ I How to make masala lemon rice
17 018 просмотров · 5 мес. назад
Bhagya Tv
1,36 млн подписчиков
17 018 просмотров · 5 мес. назад
#bhagyatvrecipes #bhagyatv #chitranna #masalchitranna
ಮಸಾಲ ಚಿತ್ರಾನ್ನ ಮಾಡಲು ಬೇಕಾದ ಪದಾರ್ಥಗಳು
1. 1 ಕಪ್ ಅಳತೆ ಅಕ್ಕಿಯಿಂದ ಮಾಡಿರುವ ಅನ್ನ
2. ಈರುಳ್ಳಿ 1
3. ತೆಂಗಿನಕಾಯಿ ತುರಿ ಅರ್ಧ ಕಪ್
4. ಕಡ್ಲೆಕಾಯಿ ಬೀಜ 3 ಟೇಬಲ್ ಸ್ಪೂನ್
5. ಗೋಡಂಬಿ 15 ರಿಂದ 20
6. ಕೊತ್ತಂಬರಿ ಸೊಪ್ಪು ಸ್ವಲ್ಪ
7. ಹಸಿಮೆಣಸಿನಕಾಯಿ 6
8. ಎಣ್ಣೆ 3 ಟೇಬಲ್ ಸ್ಪೂನ್
9. ತುಪ್ಪ 1 ಟೇಬಲ್ ಸ್ಪೂನ್
10. ಜೀರಿಗೆ 1 ಟೀ ಸ್ಪೂನ್
11. ಬೆಳ್ಳುಳ್ಳಿ 5 ಎಸಳು
12. ಕರಿಬೇವಿನ ಸೊಪ್ಪು ಸ್ವಲ್ಪ
13. ಸಾಸಿವೆ ಸ್ವಲ್ಪ
14. ಇಂಗು ಚಿಟಿಕೆಯಷ್ಟು
15. ಕಡ್ಲೆಬೇಳೆ 1 ಟೇಬಲ್ ಸ್ಪೂನ್
16. ಉದ್ದಿನಬೇಳೆ 1 ಟೇಬಲ್ ಸ್ಪೂನ್
17. ಅರಿಶಿಣದ ಪುಡಿ ಸ್ವಲ್ಪ
18. ನಿಂಬೆಹಣ್ಣಿನ ರಸ 1 ಟೇಬಲ್ ಸ್ಪೂನ್
19. ಉಪ್ಪು ರುಚಿಗೆ ತಕ್ಕಷ್ಟು
Ingredients for Masala Chitranna:
Cooked rice: Made from 1 cup of raw rice
Onion: 1
Grated coconut: 1/2 cup
Peanuts: 3 tablespoons
Cashews: 15 to 20
Coriander leaves: A little
Green chilies: 6
Oil: 3 tablespoons
Ghee: 1 tablespoon
Cumin seeds (Jeera): 1 teaspoon
Garlic: 5 cloves
Curry leaves: A few sprigs
Mustard seeds: A little
Asafoetida (Hing): A pinch
Chana dal (Split Bengal gram): 1 tablespoon
Urad dal (Split Black gram): 1 tablespoon
Turmeric powder: A little
Lemon juice: 1 tablespoon
Salt: To taste
Bhagya Tv Recipe Channel :
https://www.youtube.com/c/bhagyatv?su...
Bhagya tv vlogs channel :
/ @bhagyatvvlogs