Перейти к содержимому

ಹೋಟೆಲ್ ಸ್ಟೈಲ್ ನ ವೆಜ್ ಪಲಾವ್ ಮಾಡುವುದು ಹೇಗೆ I How to make Hotel style veg pulao

Bhagya Tv

0:00 / 0:00

ಹೋಟೆಲ್ ಸ್ಟೈಲ್ ನ ವೆಜ್ ಪಲಾವ್ ಮಾಡುವುದು ಹೇಗೆ I How to make Hotel style veg pulao

19 441 просмотр · 9 мес. назад
Bhagya Tv
1,36 млн подписчиков
19 441 просмотр · 9 мес. назад
#bhagyatvrecipes #bhagyatv #bhagyatvkannada #pulao #pulaorecipe ವೆಜ್ ಪಲಾವ್ ಮಾಡುವ ವಿಧಾನ I How to make bottle style veg pula ಬಿಳಿ ಬಣ್ಣದ ಪಲಾವ್ ಮಾಡಲು ಬೇಕಾದ ಪದಾರ್ಥಗಳು ಅಕ್ಕಿ 1 ಕಪ್ ಈರುಳ್ಳಿ 1 ಟೊಮೊಟೊ ಹಣ್ಣು 1 ನವಕೋಲು 1 ಹಸಿಬಟಾಣಿ 2 ಟೇಬಲ್ ಸ್ಪೂನ್ ಹುರುಳಿಕಾಯಿ 5 ರಿಂದ 6 ಕ್ಯಾರೆಟ್ 1 ಆಲೂಗಡ್ಡೆ 1 ಗೋಡಂಬಿ 8 ರಿಂದ 10 ಹಸಿಮೆಣಸಿನಕಾಯಿ 2 ಪಲಾವ್ ಎಲೆ 2 ಎಣ್ಣೆ 2 ಟೇಬಲ್ ಸ್ಪೂನ್ ತುಪ್ಪ 1 ಟೇಬಲ್ ಸ್ಪೂನ್ ಸೋಂಪು ಕಾಳು ಸ್ವಲ್ಪ ಕಸೂರಿ ಮೆಂತ್ಯ ಸ್ವಲ್ಪ ಜೀರಿಗೆ ಅರ್ಧ ಟೀ ಸ್ಪೂನ್ ಕಾಳು ಮೆಣಸು ಅರ್ಧ ಟೀ ಸ್ಪೂನ್ ಚಕ್ಕೆ ಅರ್ಧ ಇಂಚು ಲವಂಗ 4 ತೆಂಗಿನಕಾಯಿ ತುರಿ 2 ಟೇಬಲ್ ಸ್ಪೂನ್ ಉಪ್ಪು ರುಚಿಗೆ ತಕ್ಕಷ್ಟು Bhagya Tv Recipe Channel : https://www.youtube.com/c/bhagyatv?su... Bhagya tv vlogs channel :    / @bhagyatvvlogs