Farmers Protest: ಸಚಿವರ ಮನೆ ಮುಂದೆಯೇ ಕಬ್ಬು ಸುರಿದು ಅನ್ನದಾತರ ಪ್ರತಿಭಟನೆ! | Haveri | Sugarcane
TV5 Kannada
0:00 / 0:00
Farmers Protest: ಸಚಿವರ ಮನೆ ಮುಂದೆಯೇ ಕಬ್ಬು ಸುರಿದು ಅನ್ನದಾತರ ಪ್ರತಿಭಟನೆ! | Haveri | Sugarcane
7 402 просмотра · 10 ч назад
TV5 Kannada
2,73 млн подписчиков
7 402 просмотра · 10 ч назад
Farmers Protest: ಸಚಿವರ ಮನೆ ಮುಂದೆಯೇ ಕಬ್ಬು ಸುರಿದು ಅನ್ನದಾತರ ಪ್ರತಿಭಟನೆ! | Haveri | Sugarcane | Tv5 Kannada
ಹಾವೇರಿ ಜಿಲ್ಲೆಯಲ್ಲಿ ಕಬ್ಬಿಗೆ ಪ್ರತಿ ಟನ್ಗೆ ₹5,500 ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಕಬ್ಬು ಬೆಳೆಗಾರರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ನೇರವಾಗಿ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ (Rudrappa Lamani) ಅವರ ಮನೆ ಮುಂದೆ ಕಬ್ಬು ತುಂಬಿದ ಟ್ರ್ಯಾಕ್ಟರ್ಗಳನ್ನು ತಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾವೇರಿಯಲ್ಲಿ ಸೂಕ್ತ ದರವನ್ನು ನಿಗದಿಪಡಿಸದೆ ಜಿ.ಎಂ., ತಿಮ್ಮನಕಟ್ಟಿ ಹಾಗೂ ಮುಂಡರಗಿ ಸಕ್ಕರೆ ಕಾರ್ಖಾನೆಗಳನ್ನು ರಾತ್ರೋರಾತ್ರಿ ಆರಂಭಿಸಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಜಿಲ್ಲಾಧಿಕಾರಿಗಳ ಹಾಗೂ ಆಡಳಿತ ಯಂತ್ರದ ವಿರುದ್ಧ ಕಿಡಿಕಾರಿರುವ ರೈತರು, ಕಾರ್ಖಾನೆಗಳನ್ನು ತಕ್ಷಣವೇ ಬಂದ್ ಮಾಡಿ ಮೊದಲು ದರ ನಿಗದಿ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಸಚಿವರ ಮನೆ ಮುಂದೆಯೇ ಕಬ್ಬನ್ನು ಸುರಿದು ತಮ್ಮ ಆಕ್ರೋಶ ಹೊರಹಾಕಿದ ರೈತರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಹಾವೇರಿಯಲ್ಲಿ ಕಬ್ಬು ಬೆಳೆಗಾರರ ಉಗ್ರ ಪ್ರತಿಭಟನೆ, ಸಚಿವ ರುದ್ರಪ್ಪ ಲಮಾಣಿ ಮನೆ ಮುಂದೆ ಕಬ್ಬು ಸುರಿದು ಆಕ್ರೋಶ ವ್ಯಕ್ತಪಡಿಸಿದ ಸಂಪೂರ್ಣ ವಿಡಿಯೋ ವರದಿ ಇಲ್ಲಿದೆ.
Intensifying their demand for a fair price of Rs 5,500 per tonne of sugarcane, farmers in Haveri staged a massive protest in front of Sugar Minister Rudrappa Lamani's residence, dumping sugarcane loads using tractors.
Protesting against the sudden commencement of operations at GM, Timmanakatti, and Mundaragi sugar factories without fixing prices beforehand, farmers accused the district administration of bias.
Demanding immediate intervention by the district in-charge minister and the Deputy Commissioner, the agitating farmers warned that no factory operations will be allowed until fair prices are officially announced.
Watch this detailed report on the sugarcane farmers' protest in Haveri on TV5 Kannada.
#Haveri #RudrappaLamani #SugarcaneFarmers #SugarMills #Protest #KarnatakaAgriculture #StateNews #BreakingNews #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬