ಈ ರೀತಿಯ ಕಡ್ಲೆಕಾಯಿ ಬೀಜದ ಅನ್ನ ಯಾವುದೇ ಕಾರಣಕ್ಕೂ ಮಿಸ್ ಮಾಡ್ಕೋಬೇಡಿ ಒಮ್ಮೆ ಮಾಡಿ l village style peanut rice
Bhagya Tv
0:00 / 0:00
ಈ ರೀತಿಯ ಕಡ್ಲೆಕಾಯಿ ಬೀಜದ ಅನ್ನ ಯಾವುದೇ ಕಾರಣಕ್ಕೂ ಮಿಸ್ ಮಾಡ್ಕೋಬೇಡಿ ಒಮ್ಮೆ ಮಾಡಿ l village style peanut rice
42 225 просмотров · 5 лет назад
Bhagya Tv
1,36 млн подписчиков
42 225 просмотров · 5 лет назад
ಸೊಗಸಾದ ರುಚಿಯ ಕಡ್ಲೆಕಾಯಿಬೀಜದ ಅನ್ನ ಮಾಡಲು ಬೇಕಾದ ಪದಾರ್ಥಗಳು
ಅಕ್ಕಿ 1ಕಪ್
ಕಡ್ಲೆಕಾಯಿಬೀಜ 6 ಟೇಬಲ್ ಸ್ಪೂನ್
ಖಾರದ ಮೆಣಸಿನಕಾಯಿ 6
ಬ್ಯಾಡಗಿ ಮೆಣಸಿನಕಾಯಿ 6
ಒಣಕೊಬ್ಬರಿ 4 ಟೇಬಲ್ ಸ್ಪೂನ್
ಬಿಳಿ ಎಳ್ಳು 2 ಟೇಬಲ್ ಸ್ಪೂನ್
ಕಡ್ಲೆಬೇಳೆ ಒಂದು ಟೀಸ್ಪೂನ್
ಉದ್ದಿನಬೇಳೆ 1 ಟೀ ಸ್ಪೂನ್
ಎಣ್ಣೆ 2 ಟೇಬಲ್ ಸ್ಪೂನ್
ಕರಿಬೇವು ಸ್ವಲ್ಪ
ಸಾಸಿವೆ ಸ್ವಲ್ಪ
ಪುಡಿ ಉಪ್ಪು ಸ್ವಲ್ಪ ( ಅರ್ಧ ಟೀ ಚಮಚ )
ಕಲ್ಲುಪ್ಪು ಸ್ವಲ್ಪ ( ಅರ್ಧ ಟೀ ಚಮಚ )
#bhagyatvrecipes #LunchBoxRecipe #BreakFastRecips
https://www.youtube.com/c/bhagyatv?su...