Manjooran House - 3 ತಲೆಮಾರು, 6 ಕೊ.ಲೆ | ಮಂಜೂರನ್ ಹೌಸ್ ಹ.ತ್ಯಾಕಾಂಡ | ದುಬೈಗೆ ಹಾರಿದವ ಸಿಕ್ಕಿದ್ದು ಹೇಗೆ?
Mind It Media
0:00 / 0:00
Manjooran House - 3 ತಲೆಮಾರು, 6 ಕೊ.ಲೆ | ಮಂಜೂರನ್ ಹೌಸ್ ಹ.ತ್ಯಾಕಾಂಡ | ದುಬೈಗೆ ಹಾರಿದವ ಸಿಕ್ಕಿದ್ದು ಹೇಗೆ?
34 101 просмотр · 22 часа назад
Mind It Media
71,5 тыс. подписчиков
34 101 просмотр · 22 часа назад
ಅದೊಂದು ಭವ್ಯವಾದ ಮನೆ. ಆದ್ರೆ ಆವತ್ತು ರಾತ್ರಿ ಆ ಮನೆಯಲ್ಲಿ ಆಗಿದ್ದು ಒಂದಲ್ಲಾ ಎರಡಲ್ಲಾ ಒಟ್ಟು 6 ಕೊ*ಲೆ. ಒಂದೇ ಕುಟುಂಬದ ಎಲ್ಲರನ್ನೂ ಬ*ರ್ಬರವಾಗಿ ಕೊಂ*ದು ಹಾಕಲಾಗಿತ್ತು. ಹಾಗಾದ್ರೆ ಸ*ತ್ತವರು ಯಾರು? 6 ಜನರನ್ನೂ ಹ*ತ್ಯೆಮಾಡಿದ ಪಾಪಿಗಳು ಯಾರು? ಇವರ ಕುಟುಂಬದ ಮೇಲೆ ಯಾರಿಷ್ಟು ದ್ವೇಷ? ಕೊ*ಲೆಗಡುಕರು ಸಿಕ್ಕಿಬಿದ್ದಿದ್ದು ಹೇಗೆ? ಅಪರಾಧಿಯ ಕಾನೂನೂ ಹೋರಾಟವಂತು ಸಖತ್ ರೋಚಕವಾಗಿದೆ. ಇದೆಲ್ಲದರ ಬಗ್ಗೆ ನಮ್ಮ ಇವತ್ತಿನ ವಿಡಿಯೋದಲ್ಲಿ ಹೇಳ್ತೀನಿ. ಅಂದಾಹಾಗೆ, ಇದು ಮಂಜುರನ್ ಹೌಸ್ ಹ*ತ್ಯಾಕಾಂಡ.
#kerala #antony #case