ಟಿಪ್ಪು ಸುಲ್ತಾನ್ ರಹಸ್ಯ ಅರಮನೆ ಒಳಗೆ ಏನಿದೆ?😳Hidden Secrets! Tipu Summer Palace Documentary
ನಾಡ ಸಂಚಾರಿ
0:00 / 0:00
ಟಿಪ್ಪು ಸುಲ್ತಾನ್ ರಹಸ್ಯ ಅರಮನೆ ಒಳಗೆ ಏನಿದೆ?😳Hidden Secrets! Tipu Summer Palace Documentary
5 456 просмотров · 5 мес. назад
ನಾಡ ಸಂಚಾರಿ
20,5 тыс. подписчиков
5 456 просмотров · 5 мес. назад
ಬೆಂಗಳೂರು ನಗರದ ಹೃದಯಭಾಗದಲ್ಲಿರುವ Tipu Sultan's Summer Palace, ಕೇವಲ ಒಂದು ಅರಮನೆ ಅಲ್ಲ—ಇದು Tipu Sultan ಅವರ ಆಡಳಿತ, ವಾಸ್ತುಶಿಲ್ಪ ಮತ್ತು ಇತಿಹಾಸದ ಜೀವಂತ ಸಾಕ್ಷಿ. ತೇಗದ ಮರದಿಂದ ನಿರ್ಮಿಸಲಾದ ಈ ಅದ್ಭುತ ಕಟ್ಟಡವನ್ನು Hyder Ali ಪ್ರಾರಂಭಿಸಿ, 1791ರಲ್ಲಿ ಪೂರ್ಣಗೊಳಿಸಲಾಯಿತು. ಬೇಸಿಗೆಯಲ್ಲಿ ಆಡಳಿತ ನಡೆಸಲು ಬಳಸಿದ ಈ ಅರಮನೆ, ಇಂಡೋ-ಇಸ್ಲಾಮಿಕ್ ಶೈಲಿ, ದರ್ಬಾರ್ ಸಭೆಗಳು, ಬ್ರಿಟಿಷರ ಆಳ್ವಿಕೆ ಮತ್ತು ಅನೇಕ ರಹಸ್ಯಗಳನ್ನು ತನ್ನೊಳಗೆ ಮರೆಮಾಡಿಕೊಂಡಿದೆ. ಬೆಂಗಳೂರಿಗೆ ಭೇಟಿ ಕೊಟ್ಟಾಗ ತಪ್ಪದೇ ನೋಡಬೇಕಾದ ಐತಿಹಾಸಿಕ ಸ್ಮಾರಕ ಇದು.
Naada Sanchari on Social Media 👇
📖 Blog – https://naadasanchari.blogspot.com/
📘 Facebook – / naadasanchari
📸 Instagram – / naadasanchari
🐦 X – https://x.com/naadasanchari
For collaboration and advertising
Contact us: Kannadabhandara2022@gmail.com
Mobile: 9483100030
#TipuSultan #TipuSummerPalace #BangaloreHistory #bangaloretouristplaces