ಬಾದಾಮಿಯ ಸೈಯ್ಯದ್ ಬಾದಷಾ ದರ್ಗಾದ ರಹಸ್ಯ 🤔Badami Urus | Hindu Muslim Harmony
ನಾಡ ಸಂಚಾರಿ
0:00 / 0:00
ಬಾದಾಮಿಯ ಸೈಯ್ಯದ್ ಬಾದಷಾ ದರ್ಗಾದ ರಹಸ್ಯ 🤔Badami Urus | Hindu Muslim Harmony
3 177 просмотров · 1 мес. назад
ನಾಡ ಸಂಚಾರಿ
20,5 тыс. подписчиков
3 177 просмотров · 1 мес. назад
ಬಾದಾಮಿಯ ಐತಿಹಾಸಿಕ ಬಾವನಬಂಡಾ ಕೋಟೆಯ ಮೇಲಿರುವ ಹಜರತ್ ಸೈಯ್ಯದ್ ಬಾದಷಾ ದರ್ಗಾ ಹಲವು ವರ್ಷಗಳಿಂದ ಭಕ್ತರು ಹಾಗೂ ಪ್ರವಾಸಿಗರ ಕುತೂಹಲಕ್ಕೆ ಕಾರಣವಾಗಿದೆ.
ಇಲ್ಲಿನ ವಿಶೇಷವಾದ ಪತ್ರಿ ಗಿಡವನ್ನು ಕಡಿದರೂ ಮತ್ತೆ ಚಿಗುರಿತು ಎಂಬ ನಂಬಿಕೆಯ ಹಿಂದಿನ ಕಥೆಯೇನು? ಈ ದರ್ಗಾದ ಇತಿಹಾಸವೇನು? ಸೈಯ್ಯದ್ ಬಾದಷಾ ಹಾಗೂ ಶರಣ ಶಿವಪ್ಪಜ್ಜನವರ ನಡುವಿನ ಸಾಮರಸ್ಯದ ಗೆಳೆತನ ಹೇಗಿತ್ತು?
ಧರ್ಮ ಬೇರೆ… ಭಾವ ಒಂದೇ ಎನ್ನುವ ಸೌಹಾರ್ದತೆಯ ಸಂದೇಶ ಸಾರುವ ಈ ಸ್ಥಳದ ಇತಿಹಾಸ, ವಿಶಿಷ್ಟ ಆಚರಣೆಗಳು, ಸ್ಥಳೀಯ ನಂಬಿಕೆಗಳು ಮತ್ತು ಕುತೂಹಲಕಾರಿ ಸಂಗತಿಗಳನ್ನು ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ.
ಇದು ಕೇವಲ ಒಂದು ದರ್ಗಾದ ಕಥೆಯಲ್ಲ… ಶತಮಾನಗಳ ಇತಿಹಾಸ, ನಂಬಿಕೆ ಮತ್ತು ಮಾನವೀಯ ಭಾವನೆಗಳ ಕಥೆ.
ವಿಡಿಯೋ ಇಷ್ಟವಾದರೆ Like 👍 | Share ↗️ | Subscribe 🔔 ಮಾಡಿ.
#Badami #SufiHistory #KarnatakaHistory #ಸೌಹಾರ್ದತೆ #NaadaSanchari