ಒಂದೇ ಬಗೆಯ ಕಳೆ ನಿಮ್ಮ ತೋಟದಲ್ಲಿದ್ದರೆ ನಿಮ್ಮ ತೋಟದಲ್ಲಿ ಸೂಕ್ಷ್ಮಾಣುಜೀವಿಗಳ ಕೊರತೆಯಿದೆ ಎಂಧರ್ಥ
Vivara - ವಿವರ
0:00 / 0:00
ಒಂದೇ ಬಗೆಯ ಕಳೆ ನಿಮ್ಮ ತೋಟದಲ್ಲಿದ್ದರೆ ನಿಮ್ಮ ತೋಟದಲ್ಲಿ ಸೂಕ್ಷ್ಮಾಣುಜೀವಿಗಳ ಕೊರತೆಯಿದೆ ಎಂಧರ್ಥ
11 229 просмотров · 1 год назад
Vivara - ವಿವರ
38,9 тыс. подписчиков
11 229 просмотров · 1 год назад
EP-1, ಒಂದೇ ಒಂದು ಹನಿ ರಾಸಾಯನ ಸೋಕಿಸಿಲ್ಲ ಈ ಭೂಮಿಗೆ, ಅತಿವೃಷ್ಟಿ, ಅನಾವೃಷ್ಟಿ ಎರಡನ್ನೂ ಸಮವಾಗಿ ಈ ಭೂಮಿ ನೋಡಿದೆ, ವಿಪರೀತ ಮಳೆ ಬಿದ್ದಾಗ ಏನ್ ಮಾಡೋದು ಅಂತ ಯೋಚಿಸಿದ್ದಾಗ ನಮ್ಮ ಕೃಷಿ ಗುರುಗಳಾದ HR ಮಂಜುನಾಥ್ ರವರ ಮಾರ್ಗದರ್ಶನ ದಿಂದ ಮತೊಮ್ಮೆ ತೋಟದಲ್ಲಿ ಹಸಿರಿದೆ.
ಇವು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಾವಯವ ಕೃಷಿಕ ಶ್ರೀ ಶಿವ ಕುಮಾರ್ ರವರ ಮಾತುಗಳು.
ಈ ಸಂಚಿಕೆಯಲ್ಲಿ ಶ್ರೀಯುತರ ತೋಟದ ಗಿಡಗಳ ಆಯ್ಕೆ, ನೀರಾವರಿ ವ್ಯವಸ್ಥೆ ಹಾಗೂ ಸೂಕ್ಷ್ಮಾಣು ಜೀವಿಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಮುಂದಿನ ಸಂಚಿಕೆಗಳಲ್ಲಿ ಇನ್ನಷ್ಟು ವಿಸ್ಕೃತ ಮಾಹಿತಿ ನೀಡಲಾಗಿದೆ ತಪ್ಪದೇ ನೋಡಿ.
ಬರದ ನಾಡಿನಲ್ಲೂ ಹೇಗೆ ಸಮಗ್ರ ಕೃಷಿಯನ್ನ ಒಗ್ಗೂಡಿಸಿ ಕೊಳ್ಳ ಬಹುದು ಎಂಬುದಕ್ಕೆ ಸಾಕ್ಷಿ ಶ್ರೀ ಶಿವ ಕುಮಾರ್ ರವರ ತೋಟ.
ಎಂದಿನಂತೆ ನಮ್ಮ ಜೊತೆ ನಮ್ಮ ಕೃಷಿ ಮಾಸ್ತರ್ ಶ್ರೀ HR ಮಂಜುನಾಥ್ ರವರ ಮಾರ್ಗದರ್ಶನಕ್ಕೆ ಧನ್ಯವಾದಗಳು.
ರೈತರ ಸಂಪರ್ಕಕ್ಕೆ
ಶ್ರೀ ಶಿವ ಕುಮಾರ್
+91 94806 29304
ಧನ್ಯವಾದಗಳು.
#vivarainfo #farming #vivaraorganics #agriculture #sustainablefarming #winkler #microbes #hrmanjunath