ಭಟ್ಕಳದಲ್ಲಿ ಕಾಂಗ್ರೆಸ್ vs ಬಿಜೆಪಿ ವಾಕ್ಸಮರ | ಸುನೀಲ್ ನಾಯಕ್ ವಿರುದ್ಧ ವೆಂಕಟೇಶ್ ನಾಯಕ್ ಕಿಡಿ
Karaavali Samaachaara
0:00 / 0:00
ಭಟ್ಕಳದಲ್ಲಿ ಕಾಂಗ್ರೆಸ್ vs ಬಿಜೆಪಿ ವಾಕ್ಸಮರ | ಸುನೀಲ್ ನಾಯಕ್ ವಿರುದ್ಧ ವೆಂಕಟೇಶ್ ನಾಯಕ್ ಕಿಡಿ
1 917 просмотров · 3 месяца назад
Karaavali Samaachaara
4,21 тыс. подписчиков
1 917 просмотров · 3 месяца назад
ಭಟ್ಕಳದಲ್ಲಿ ಕಾಂಗ್ರೆಸ್ vs ಬಿಜೆಪಿ ವಾಕ್ಸಮರ | ಸುನೀಲ್ ನಾಯಕ್ ವಿರುದ್ಧ ವೆಂಕಟೇಶ್ ನಾಯಕ್ ಕಿಡಿ
ಭಟ್ಕಳ ಮುರಿನಕಟ್ಟೆ ವಿವಾದ ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ತೀವ್ರ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯಕ್ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಸುನೀಲ್ ನಾಯಕ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಹಿಂದೂಗಳ ಭಾವನೆಗಳ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
ಸಚಿವ ಮಂಕಾಳ ವೈದ್ಯರ ವಿರುದ್ಧ ಸಾವಿನ ಮನೆಯಲ್ಲಿಯೂ ಅವಾಚ್ಯ ಪದ ಬಳಕೆ ನಡೆದಿದ್ದು ಬಿಜೆಪಿಯ ಸಂಸ್ಕೃತಿ ಬಯಲಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಮುರಿನಕಟ್ಟೆ ಮರುನಿರ್ಮಾಣ, ದೇವಸ್ಥಾನಗಳಿಗೆ ಅನುದಾನ, ಪರೇಶ್ ಮೇಸ್ತ ಪ್ರಕರಣ ಸೇರಿದಂತೆ ಹಲವು ವಿಚಾರಗಳ ಕುರಿತು ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.
📍ಸ್ಥಳ: ಭಟ್ಕಳ
🎥 ವರದಿ: ಕರಾವಳಿ ಸಮಾಚಾರ ನ್ಯೂಸ್ ಬ್ಯೂರೋ
#Bhatkal #Murinakatte #Congress #BJP #SunilNaik #VenkateshNaik #MankalVaidya #KarnatakaPolitics #BhatkalNews #BreakingNews #CoastalKarnataka #KaravaliSamachara
YouTube Keywords
ಭಟ್ಕಳ ಸುದ್ದಿ, Murinakatte controversy, Congress vs BJP, Sunil Naik news, Venkatesh Naik speech, Mankal Vaidya latest news, Karnataka political news, Bhatkal Congress, BJP controversy Karnataka, Paramesh Mesta case, Bhatkal latest update, Coastal Karnataka politics, Uttara Kannada news, Kannada political debate, Karavali Samachara