ಸಿಟಿ ಲೈಟ್ಸ್ ಚಿತ್ರದಲ್ಲಿ ಮೆಜೆಸ್ಟಿಕ್ ಕತ್ತಲ ಜಗತ್ತು : ವಿನಯ್ ವಿಜಯ್ ಮೋನಿಷಾ ಗೆದ್ರೆ ಹ್ಯಾಟ್ರಿಕ್..?
speciallu media
0:00 / 0:00
ಸಿಟಿ ಲೈಟ್ಸ್ ಚಿತ್ರದಲ್ಲಿ ಮೆಜೆಸ್ಟಿಕ್ ಕತ್ತಲ ಜಗತ್ತು : ವಿನಯ್ ವಿಜಯ್ ಮೋನಿಷಾ ಗೆದ್ರೆ ಹ್ಯಾಟ್ರಿಕ್..?
10 643 просмотра · 5 дней назад
speciallu media
8,45 тыс. подписчиков
10 643 просмотра · 5 дней назад
ಸಿಟಿ ಲೈಟ್ಸ್ ಚಿತ್ರದಲ್ಲಿ ಮೆಜೆಸ್ಟಿಕ್ ಕತ್ತಲ ಜಗತ್ತು : ವಿನಯ್ ವಿಜಯ್ ಮೋನಿಷಾ ಗೆದ್ರೆ ಹ್ಯಾಟ್ರಿಕ್..?
#ಸಿಟಿಲೈಟ್ಸ್ #ದುನಿಯಾವಿಜಯ್ #ವಿನಯ್ ರಾಜ್‌ಕುಮಾರ್ #ಮೋನಿಷಾ #CityLights #DuniyaVijay #VinayRajkumar #monisha
ಸಿಟಿ ಲೈಟ್ಸ್ ಚಿತ್ರದಲ್ಲಿ ಮೆಜೆಸ್ಟಿಕ್ ಸುತ್ತ ಮುತ್ತ ಎಗ್ಗಿಲ್ಲದೆ ನಡೆಯುವ ವೇಶ್ಯಾವಾಟಿಕೆ ಜಗತ್ತನ್ನು ಹಸಿ ಹಸಿಯಾಗಿ ತೋರಿಸಲಾಗಿದೆ. ಫಿಲ್ಟರ್ ಇಲ್ಲ. ವಿನಯ್ ರಾಜ್ ಕುಮಾರ್ ಹೀರೋ ಆಗಿ ಗೆದ್ದಿದ್ದರೆ, ಮೊನಿಷಾ ವಿಜಯ್ ಮೊದಲ ಪ್ರಯತ್ನದಲ್ಲೇ ವ್ಹಾವ್ ಅನ್ನಿಸ್ತಾರೆ. ದುನಿಯಾ ವಿಜಯ್ ಅವರಿಗೆ ಹ್ಯಾಟ್ರಿಕ್ ಡೈರೆಕ್ಟರ್ ಪಟ್ಟ ಸಿಗೋ ಸಾಧ್ಯತೆ ಇದೆ. ಉಮಾಶ್ರೀ ತೆರೆಯನ್ನು ಆವರಿಸಿಕೊಂಡು ಬಿಡ್ತಾರೆ. ಚರಣ್ ರಾಜ್ ಸಂಗೀತದಲ್ಲಿ ಬರೋ ಮಾದಪ್ಪನ ಹಾಡು, ಕಂಸಾಳೆ ನೃತ್ಯ ಬೆರಗು ಹುಟ್ಟಿಸುತ್ತಿವೆ. ಸಿಟಿ ಲೈಟ್ಸ್ ಚಿತ್ರದ ಹೈಲೈಟ್ಸ್ ಇಲ್ಲಿದೆ.