Перейти к содержимому

ಗಣೇಶನ ಆರತಿ ಹಾಡು 2022 AARATHI MAADUVE SRI GANA RAAYA with lyrics in discription

Rashmi Adish

0:00 / 0:00

ಗಣೇಶನ ಆರತಿ ಹಾಡು 2022 AARATHI MAADUVE SRI GANA RAAYA with lyrics in discription

7 854 просмотра · 4 года назад
Rashmi Adish
35 тыс. подписчиков
7 854 просмотра · 4 года назад
ಗಣೇಶನ ಆರತಿ ಹಾಡು ಸಾಹಿತ್ಯ ರಾಗ ಸಂಯೋಜನೆ ಗಾಯನ ಶ್ರೀಮತಿ ರಶ್ಮಿ ಆಧೀಶ್ ಆರತಿ ಮಾಡುವೆ ಶ್ರೀ ಗಣರಾಯ ವಂದಿಸುವೆ ನಿನಗೆ ವಂದಿಸುವೆ 1. ಹರನ ಕುಮಾರನೇ ಗಿರಿಜಾಪುತ್ರನ ಬಾರಯ್ಯ ಬಾರಯ್ಯ ಮಂಗಳ ರೂಪನೇ ಮೋದಕ ಪ್ರಿಯನೇ ನೀನಯ್ಯ ನೀನಯ್ಯ 2.ವರಮತಿ ಪಾಲಿಸೋ ವರಗಣಪತಿಯೇ ಬಾರಯ್ಯ ಬಾರಯ್ಯ ಆದಿ ಪೂಜಿತ ಆದಿ ವಂದಿತನೆ ನೀನಯ್ಯ ನೀನಯ್ಯ 3.ಮಾತಂಗವದನ ಆನಂದ ರೂಪನೇ ಬಾರಯ್ಯ ಬಾರಯ್ಯ ಸರ್ವಜ್ಞಾನಿಯೂ ಸರ್ವಶಕ್ತಿಯು ನೀನಯ್ಯ ನೀನಯ್ಯ 4.ವಿದ್ಯೆ ನೀಡುವ ವಿದ್ಯಾಗಣಪತಿ ಬಾರಯ್ಯ ಬಾರಯ್ಯ ಸಂಕಟ ಕಳೆಯುವ ಸಂಕಷ್ಟಹರನೇ ನೀನಯ್ಯ ನೀನಯ್ಯ 5.ಯುಕ್ತಿ ಶಾಸ್ತ್ರವ ಜನಕ್ಕೆ ನೀಡಲು ಬಾರಯ್ಯ ಬಾರಯ್ಯ ರತ್ನಮಾಲೆಯ ಧರಿಸಿದ ಗಣಪ ನೀನಯ್ಯ ನೀನಯ್ಯ ಆರತಿ ಮಾಡುವೆ ಶ್ರೀ ಗಣರಾಯ ವಂದಿಸುವೆ ವಂದಿಸುವೆ Song :AARATHI MAADUVE SRI GANA RAAYA Lyrics Tune Sung by :Smt RASHMI ADISH Mysuru