Energy Drinks Health Hazards Study | ಎನರ್ಜಿ ಡ್ರಿಂಕ್ ಹೃದಯಕ್ಕೆ ಅಪಾಯ?.. ವೈದ್ಯರು ಹೇಳಿದ ಶಾಕಿಂಗ್ ಸತ್ಯ!
TV5 Kannada
0:00 / 0:00
Energy Drinks Health Hazards Study | ಎನರ್ಜಿ ಡ್ರಿಂಕ್ ಹೃದಯಕ್ಕೆ ಅಪಾಯ?.. ವೈದ್ಯರು ಹೇಳಿದ ಶಾಕಿಂಗ್ ಸತ್ಯ!
1 249 просмотров · 6 ч назад
TV5 Kannada
2,74 млн подписчиков
1 249 просмотров · 6 ч назад
Energy Drinks Health Hazards Study | ಎನರ್ಜಿ ಡ್ರಿಂಕ್ ಹೃದಯಕ್ಕೆ ಅಪಾಯ?.. ವೈದ್ಯರು ಹೇಳಿದ ಶಾಕಿಂಗ್ ಸತ್ಯ!
ಇವತ್ತಿನ ಫಾಸ್ಟ್ ಲೈಫ್ನಲ್ಲಿ ಸುಸ್ತಾದಾಗ, ನಿದ್ದೆ ಬಂದಾಗ ಅಥವಾ ಕೆಲಸ ಮಾಡಲು ಎನರ್ಜಿ ಇಲ್ಲದಾಗ ಬಹಳ ಜನ ಮೊದಲು ಹುಡುಕೋದು ಎನರ್ಜಿ ಡ್ರಿಂಕ್ಸ್ಗಳನ್ನೇ..! ಅದರಲ್ಲೂ ಐಟಿ ಉದ್ಯೋಗಿಗಳು, ನೈಟ್ ಶಿಫ್ಟ್ನಲ್ಲಿ ಕೆಲಸ ಮಾಡುವವರು, ಸ್ಟೂಡೆಂಟ್ಸ್ ಮತ್ತು ಜಿಮ್ಗೆ ಹೋಗುವ ಯುವಕರಲ್ಲಿ ಈ ಡ್ರಿಂಕ್ಸ್ ಬಳಕೆ ಹೆಚ್ಚಾಗಿದೆ.
ಆಕರ್ಷಕ ಕ್ಯಾನ್ಗಳು, ಕಲರ್ಫುಲ್ ಪ್ಯಾಕೆಟ್ಗಳು, ಕುಡಿದ ತಕ್ಷಣ ಫ್ರೆಶ್ ಆಗುತ್ತೀರಿ ಅನ್ನೋ ಜಾಹೀರಾತುಗಳು ಯುವಜನರನ್ನು ಹೆಚ್ಚಾಗಿ ಅಟ್ರ್ಯಾಕ್ಟ್ ಮಾಡುತ್ತಿವೆ.
ಆದರೆ ಕೆಲವೇ ನಿಮಿಷಗಳಲ್ಲಿ ಎನರ್ಜಿ ಕೊಡುತ್ತೆ ಅಂತ ಕುಡಿಯುವ ಈ ಡ್ರಿಂಕ್ಸ್ ನಿಮ್ಮ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಅನ್ನೋದು ಗೊತ್ತಾ? ಅದರಲ್ಲೂ ನಿಮ್ಮ ಹೃದಯದ ಮೇಲೆ ಎಂತಹ ಪರಿಣಾಮ ಬೀರುತ್ತೆ ಅನ್ನೋದರ ಬಗ್ಗೆ ಸಂಶೋಧನೆಗಳು ಎಚ್ಚರಿಕೆ ನೀಡಿವೆ.
ಅಮೆರಿಕದ ಎಫ್ಡಿಎ (FDA) ವರದಿ ಹಾಗೂ ಇತ್ತೀಚಿನ ವೈದ್ಯಕೀಯ ಸಂಶೋಧನೆಗಳ ಪ್ರಕಾರ, ಎನರ್ಜಿ ಡ್ರಿಂಕ್ಸ್ ಸೇವನೆಗೂ ಹೃದಯದ ಗಂಭೀರ ಸಮಸ್ಯೆಗಳಿಗೂ ನೇರವಾದ ಸಂಬಂಧವಿರುವುದು ಬೆಳಕಿಗೆ ಬಂದಿದೆ.
ಹಠಾತ್ ಹೃದಯಸ್ತಂಭನ (Cardiac Arrest) ಪ್ರಕರಣಗಳಲ್ಲಿ 11 ಪಟ್ಟು, ಹೃದಯಾಘಾತದ ಪ್ರಕರಣಗಳಲ್ಲಿ 4.5 ಪಟ್ಟು ಹಾಗೂ ಹೃದಯ ಬಡಿತದ ಏರುಪೇರುಗಳಲ್ಲಿ 4 ಪಟ್ಟು ಹೆಚ್ಚಿನ ಅಪಾಯವಿರುವುದು ವರದಿಯಾಗಿದೆ. ವಿಶೇಷವಾಗಿ 18ರಿಂದ 34 ವರ್ಷದೊಳಗಿನ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಇದರ ದುಷ್ಪರಿಣಾಮಗಳಿಗೆ ಒಳಗಾಗುತ್ತಿದ್ದು, ಕೆಫೀನ್ ಹಾಗೂ ಗೌರಾನಾದಂತಹ ಉತ್ತೇಜಕ ಪದಾರ್ಥಗಳು ಹೃದಯದ ಬಡಿತವನ್ನು ಹೆಚ್ಚಿಸಿ ರಕ್ತದೊತ್ತಡವನ್ನು ಏರಿಕೆ ಮಾಡುತ್ತವೆ.
ಅತಿಯಾದ ಸಕ್ಕರೆ ಅಂಶವಿರುವ ಇಂತಹ ಪಾನೀಯಗಳಿಂದ ದೂರವಿಿದ್ದು, ಎಳನೀರು, ಮಜ್ಜಿಗೆ ಹಾಗೂ ಪೌಷ್ಟಿಕ ಆಹಾರದ ಮೂಲಕ ದೇಹಕ್ಕೆ ಸ್ವಾಭಾವಿಕ ಶಕ್ತಿ ತುಂಬಿಕೊಳ್ಳುವಂತೆ ತಜ್ಞರು ಸಲಹೆ ನೀಡಿದ್ದಾರೆ.
Amidst fast-paced modern lifestyles, energy drinks have become immensely popular among IT professionals, night-shift workers, students, and gym-goers seeking instant vitality.
However, recent health studies and Food and Drug Administration (FDA) safety analyses have raised serious concerns regarding the severe cardiovascular risks posed by excessive energy drink consumption.
Researchers have highlighted alarming statistical links between energy drink intake and cardiac events, noting an elevenfold increase in sudden cardiac arrest reports, a 4.5-fold rise in heart attacks, and heightened risks of dangerous heart palpitations—particularly impacting young adults aged 18 to 34.
The high concentration of caffeine, guarana, and hidden stimulants in these beverages artificially masks exhaustion by blocking sleep signals to the brain rather than providing actual nourishment.
Health experts emphasize that heavy dependence on energy drinks can lead to high blood pressure, sleep disorders, and long-term metabolic complications.
Experts recommend swapping commercial energy drinks with natural alternatives like fresh coconut juice, buttermilk, hydration water, and a balanced diet to ensure sustained vitality and robust heart health.
#EnergyDrinksHazards #HeartHealth #FDAWarning #HealthNewsKannada #ITEmployeesHealth #YouthHealthRisks #FitnessTips #BreakingNews #KarnatakaNews #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬