ಬೆಂಗಳೂರು ನಿಂದ ಹಾಸನಕ್ಕೆ | ವಾಂಗಿಬಾತ್ ರೆಸಿಪಿ ಜೊತೆಗೆ ಹಬ್ಬಕ್ಕೆ ಎಣ್ಣೆ ತಿಂಡಿಗಳು & ಬಟ್ಟೆ ಒಗೆಯುವ ಸರಳ ಟಿಪ್ಸ್!
@namadhu kannada vlog nandinivimarsh
0:00 / 0:00
ಬೆಂಗಳೂರು ನಿಂದ ಹಾಸನಕ್ಕೆ | ವಾಂಗಿಬಾತ್ ರೆಸಿಪಿ ಜೊತೆಗೆ ಹಬ್ಬಕ್ಕೆ ಎಣ್ಣೆ ತಿಂಡಿಗಳು & ಬಟ್ಟೆ ಒಗೆಯುವ ಸರಳ ಟಿಪ್ಸ್!
78 просмотров · 1 дн. назад
@namadhu kannada vlog nandinivimarsh
280 подписчиков
78 просмотров · 1 дн. назад
ನಮಸ್ಕಾರ ಎಲ್ಲರಿಗೂ! 🙏
ಈ ವೀಡಿಯೊದಲ್ಲಿ ನಾವು ಬೆಂಗಳೂರಿನಿಂದ ಹಾಸನದ ಕಡೆಗೆ ಸಾಗುವ ದಾರಿಯ ಅನುಭವದೊಂದಿಗೆ, ಬಾಯಲ್ಲಿ ನೀರೂರಿಸುವ ರುಚಿಕರವಾದ ವಾಂಗಿಬಾತ್ ರೆಸಿಪಿ ಹಾಗೂ ಮುಂಬರುವ ಹಬ್ಬಕ್ಕೆ ವಿಶೇಷವಾಗಿ ತಯಾರಿಸುವ ಎಣ್ಣೆ ತಿಂಡಿಗಳನ್ನು ತೋರಿಸಿದ್ದೇವೆ. ಇದರ ಜೊತೆಗೆ, ಬಟ್ಟೆಗಳನ್ನು ಸುಲಭವಾಗಿ ಒಗೆಯುವ ಸರಳ ಟಿಪ್ಸ್ ಹಾಗೂ ಯಾವುದೇ ಬಟ್ಟೆಯನ್ನು ಡ್ರೈ ಕ್ಲಿನಿಂಗ್ಗೆ ಕೊಡುವ ಮೊದಲು ಹೀಗೆ ಒಮ್ಮೆ ಟ್ರೈ ಮಾಡಿ . ವೀಡಿಯೊ ಕೊನೆಯವರೆಗೂ ನೋಡಿ!
ಈ ವೀಡಿಯೊ ನಿಮಗೆ ಇಷ್ಟವಾದರೆ ದಯವಿಟ್ಟು Like ಮಾಡಿ, ನಿಮ್ಮ ಸ್ನೇಹಿತರೊಂದಿಗೆ Share ಮಾಡಿ ಮತ್ತು ನಮ್ಮ ಚಾನೆಲ್ ಅನ್ನು Subscribe ಮಾಡಿ ಬೆಂಬಲಿಸಿ. ಧನ್ಯವಾದಗಳು! ❤️