Перейти к содержимому

ಸಮತಟ್ಟಾಗಿರದ ಜಮೀನಿನಲ್ಲಿ ನೀರಾವರಿ ಹೇಗೆ ಮಾಡಬೇಕು? | Uneven Land Irrigation System | HR Manjunath

News Cafe

0:00 / 0:00

ಸಮತಟ್ಟಾಗಿರದ ಜಮೀನಿನಲ್ಲಿ ನೀರಾವರಿ ಹೇಗೆ ಮಾಡಬೇಕು? | Uneven Land Irrigation System | HR Manjunath

1 167 просмотров · 12 ч назад
News Cafe
32,7 тыс. подписчиков
1 167 просмотров · 12 ч назад
ಸಮತಟ್ಟಾಗಿರದ ಜಮೀನಿನಲ್ಲಿ ನೀರಾವರಿ ವ್ಯವಸ್ಥೆಯನ್ನು ಹೇಗೆ ಮಾಡಬೇಕು? ಏರುಪೇರಿನ ಭೂಮಿಯಲ್ಲಿ ನೀರನ್ನು ಸಮರ್ಪಕವಾಗಿ ನಿರ್ವಹಿಸುವುದು ಹೇಗೆ? ಇಂತಹ ಜಮೀನಿನಲ್ಲಿ ಕೃಷಿ ಮಾಡುವಾಗ ಯಾವ ವಿಷಯಗಳ ಬಗ್ಗೆ ಗಮನಹರಿಸಬೇಕು? ಈ ವಿಡಿಯೋದಲ್ಲಿ HR Manjunath, ಕೃಷಿ ಮಾರ್ಗದರ್ಶನಕರು, ಸಮತಟ್ಟಾಗಿರದ ಜಮೀನಿನಲ್ಲಿ ನೀರಾವರಿ ನಿರ್ವಹಣೆ ಹಾಗೂ ಕೃಷಿಗೆ ಸಂಬಂಧಿಸಿದ ಪ್ರಮುಖ ವಿಚಾರಗಳ ಕುರಿತು ಮಾರ್ಗದರ್ಶನ ನೀಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ : HR Manjunath –+91 84316 37712 #HRManjunath #IrrigationSystem #ಕೃಷಿಮಾರ್ಗದರ್ಶನ #NewsCafeKannada #ಕೃಷಿ