7.8% GDP ಬೆಳವಣಿಗೆ: ಜಗತ್ತು ತತ್ತರಿಸಿದರೂ ಭಾರತಕ್ಕೆ ಈ ವೇಗ ಹೇಗೆ ಸಾಧ್ಯ? ಆರ್ಥಿಕ ಸಕ್ಸಸ್ ಸ್ಟೋರಿ!
Oneindia Kannada
0:00 / 0:00
7.8% GDP ಬೆಳವಣಿಗೆ: ಜಗತ್ತು ತತ್ತರಿಸಿದರೂ ಭಾರತಕ್ಕೆ ಈ ವೇಗ ಹೇಗೆ ಸಾಧ್ಯ? ಆರ್ಥಿಕ ಸಕ್ಸಸ್ ಸ್ಟೋರಿ!
3 622 просмотра · 1 день назад
Oneindia Kannada
2,14 млн подписчиков
3 622 просмотра · 1 день назад
India’s GDP Hits 7.8%! The Economic Story Behind India’s Growth
ಜಾಗತಿಕ ಮಟ್ಟದಲ್ಲಿ ಯುದ್ಧದ ಪರಿಸ್ಥಿತಿ, ಇಂಧನ ಬಿಕ್ಕಟ್ಟು, ಪೂರೈಕೆ ಸರಪಳಿ ಅಡಚಣೆ ಮತ್ತು ಆರ್ಥಿಕ ಅನಿಶ್ಚಿತತೆಗಳ ನಡುವೆಯೂ ಭಾರತದ GDP ಬೆಳವಣಿಗೆ 7.8% ದಾಖಲಾಗಿದೆ ಎಂಬ ಅಂಕಿಅಂಶಗಳು ದೇಶದ ಆರ್ಥಿಕತೆಯ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿವೆ.
ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ, ಸ್ವದೇಶಿ ಉತ್ಪನ್ನಗಳಿಗೆ ಬೆಂಬಲ, ಇಂಧನ ಉಳಿತಾಯ, ಅನಗತ್ಯ ವಿದೇಶಿ ವೆಚ್ಚ ಕಡಿತ ಮತ್ತು ದೇಶೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಕರೆಗಳು ಆರ್ಥಿಕತೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ? ಈ ನೀತಿಗಳನ್ನು ಉದ್ಯಮ ವಲಯ ಮತ್ತು ಆಡಳಿತ ಪಕ್ಷ ಹೇಗೆ ನೋಡುತ್ತಿವೆ? ಮತ್ತೊಂದೆಡೆ, ವಿರೋಧ ಪಕ್ಷಗಳು ಮಾಡುತ್ತಿರುವ ಪ್ರಮುಖ ಟೀಕೆಗಳೇನು?
India has recorded 7.8% GDP growth, even as the global economy faces geopolitical tensions, energy challenges, supply-chain disruptions and economic uncertainty.
This video examines the factors behind India’s economic performance, including the Atmanirbhar Bharat approach, support for Indian-made products, fuel conservation, domestic tourism and efforts to reduce dependence on imports.
#IndiaGDP #GDPGrowth #IndianEconomy #IndiaEconomy #NarendraModi #PMModi #AtmanirbharBharat #VocalForLocal #MakeInIndia #IndiaGrowth #EconomicGrowth #IndianEconomy2026 #IndiaNews #ModiGovernment #EconomicPowerhouse
-------------------------------------------------------
👉Like, Share and Subscribe to Oneindia Kannada Channel for latest updates on News and related videos.
-------------------------------------------------------
🌍Visit our website:- https://kannada.oneindia.com/
-------------------------------------------------------
📲 Stay Updated With Oneindia Kannada Via Social Media :-
✔Facebook - / oneindiakannada
✔Twitter - / oneindiakannada
✔Instagram - https:https://www.instagram.com/oneindia_ka...
✔Snapchat - https://lnk.ink/Snapchat_OneindiaKannada
-------------------------------------------------------