ಭಾರತದ ಶ್ರೀಮಂತರ ಮೇಲೆ ಎಲಾನ್ ಮಸ್ಕ್ ಗರಂ! Jio vs Starlink | ಮಸ್ಕ್ ಅನ್ನು ತಡೆಯುತ್ತಿರೋದು ಯಾರು?
Vijay Karnataka | ವಿಜಯ ಕರ್ನಾಟಕ
0:00 / 0:00
ಭಾರತದ ಶ್ರೀಮಂತರ ಮೇಲೆ ಎಲಾನ್ ಮಸ್ಕ್ ಗರಂ! Jio vs Starlink | ಮಸ್ಕ್ ಅನ್ನು ತಡೆಯುತ್ತಿರೋದು ಯಾರು?
7 335 просмотров · 20 ч назад
Vijay Karnataka | ವಿಜಯ ಕರ್ನಾಟಕ
1,81 млн подписчиков
7 335 просмотров · 20 ч назад
ಭಾರತದ ಶ್ರೀಮಂತರ ಮೇಲೆ ಎಲಾನ್ ಮಸ್ಕ್ ಗರಂ! Jio vs Starlink | ಮಸ್ಕ್ ಅನ್ನು ತಡೆಯುತ್ತಿರೋದು ಯಾರು? | Elon Musk vs Mukesh Ambani: Who Is Blocking Starlink in India? | Jio vs Starlink Explained
ಶ್ರೀಮಂತರು ಬಿಡ್ತಿಲ್ಲ..! ಇದು ಜಗತ್ತಿನ ನಂಬರ್ ಒನ್ ಕುಬೇರ ಎಲಾನ್ ಮಸ್ಕ್ ಭಾರತದ ಮೇಲೆ ಮಾಡಿರೋ ಗಂಭೀರ ಆರೋಪ. ಯೆಸ್.. ಪ್ರಪಂಚದ ಅತಿ ಶ್ರೀಮಂತ ವ್ಯಕ್ತಿ, ಟೆಕ್ ಟ್ರಿಲಿಯನೇರ್ ಎಲಾನ್ ಮಸ್ಕ್ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ! ಕಳೆದ ಹಲವಾರು ತಿಂಗಳುಗಳಿಂದ ಭಾರತದಲ್ಲಿ ತಮ್ಮ ಸ್ಯಾಟಲೈಟ್ ಇಂಟರ್ನೆಟ್ ಸೇವೆಯಾದ ಸ್ಟಾರ್‌ಲಿಂಕ್ ಅನ್ನು ಲಾಂಚ್ ಮಾಡಲು ಮಸ್ಕ್ ಕಾಯ್ತಿದ್ದಾರೆ.
ಗ್ರೀನ್ ಸಿಗ್ನಲ್ ಸಿಕ್ಕೇ ಬಿಡ್ತು, ನಾಳೆನೇ ಆಪರೇಷನ್ ಶುರು ಮಾಡ್ತೀವಿ ಅಂತ ಕಾಯ್ತಿದ್ದ ಮಸ್ಕ್‌ಗೆ ಈಗ ತಾಳ್ಮೆ ತಪ್ಪಿದೆ. ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಿರುವ ಮಸ್ಕ್, ಭಾರತದಲ್ಲಿ ಸ್ಟಾರ್‌ಲಿಂಕ್ ಬರದಂತೆ ಕೆಲವರು ತಡಿತಿದ್ದಾರೆ, ಭಾರತದ ಒಲಿಗಾರ್ಕ್‌ಗಳು ಅಂದ್ರೆ ಶ್ರೀಮಂತ ಉದ್ಯಮಿಗಳು ತಮ್ಮ ಸ್ವಾರ್ಥಕ್ಕಾಗಿ ನನ್ನನ್ನ ಬ್ಲಾಕ್ ಮಾಡ್ತಿದ್ದಾರೆ ಅಂತ ನೇರ ಆರೋಪ ಮಾಡಿದ್ದಾರೆ.
ನಮ್ಮ ಭಾರತ ಸರ್ಕಾರ ಕೂಡ ಸುಮ್ಮನೆ ಕೂತಿಲ್ಲ, ಮಸ್ಕ್ ಅವರ ಕಾಮೆಂಟ್‌ಗಳು ಆಧಾರರಹಿತ ಮತ್ತು ತಪ್ಪು ಕಲ್ಪನೆಯಿಂದ ಕೂಡಿದೆ ಅಂತ ಕೌಂಟರ್ ಕೊಟ್ಟಿದೆ. ಅಸಲಿಗೆ ಏನಿದು ವಿವಾದ? ಯಾರು ಆ ಒಲಿಗಾರ್ಕ್ ಗಳು? ಮಸ್ಕ್ ಯಾರತ್ತ ಬೊಟ್ಟು ಮಾಡ್ತಿದ್ದಾರೆ? ಭಾರತದಲ್ಲಿ ಸ್ಟಾರ್‌ಲಿಂಕ್ ಶುರು ಮಾಡಲು ನಿಜವಾದ ಅಡಚಣೆ ಏನು? ಮಿನಿಸ್ಟ್ರಿ ಆಫ್ ಹೋಮ್ ಅಫೇರ್ಸ್ ಯಾವೆಲ್ಲಾ ಸೆಕ್ಯೂರಿಟಿ ಕ್ಲಿಯರೆನ್ಸ್ ಬಗ್ಗೆ ಚೆಕ್ ಮಾಡ್ತಿದೆ? ಜಿಯೋ ಮತ್ತು ಒನ್‌ವೆಬ್ ಕಥೆ ಏನು?
Elon Musk has sparked a debate over Starlink’s entry into India after accusing powerful business interests of blocking the satellite internet service. His remarks have brought the competition between Starlink, Reliance Jio and Eutelsat OneWeb into the spotlight.
In this explainer, we break down Musk’s allegations, the Indian government’s response, Starlink’s approval process and the national security requirements that satellite internet providers must meet before launching commercial services in India.
ಮಸ್ಕ್ vs ಅಂಬಾನಿ: ಭಾರತದಲ್ಲಿ ಸ್ಟಾರ್‌ಲಿಂಕ್ ಸ್ಯಾಟಲೈಟ್ ಇಂಟರ್ನೆಟ್‌ಗೆ ಬ್ರೇಕ್ ಹಾಕುತ್ತಿರುವುದು ಯಾರು? ಎಲಾನ್ ಮಸ್ಕ್ ಆರೋಪ ಏನು? ಕೇಂದ್ರದ ರೆಸ್ಪಾನ್ಸ್ ಹೇಗಿದೆ? | Elon Musk Angry Over India? Jio vs Starlink Satellite Internet Explained | #ElonMusk #Starlink #Jio #MukeshAmbani #SatelliteInternet #IndiaTech #TelecomNews #StarlinkIndia #TechExplained
00:00 - ಮಸ್ಕ್ ಆರೋಪ
01:22 - ಉದ್ಯಮಿಗಳ ವಿರುದ್ಧ ಆಕ್ರೋಶ
02:40 - ಕೇಂದ್ರದ ತಿರುಗೇಟು
03:28 - 3 ಕಂಪನಿಗಳ ಪೈಪೋಟಿ
03:52 - ಸ್ಟಾರ್‌ಲಿಂಕ್ ಸಿದ್ಧತೆ
04:29 - ಅನುಮತಿ ವಿಳಂಬವೇಕೆ?
05:08 - ಭದ್ರತಾ ನಿಯಮಗಳೇನು?
06:48 - ಸ್ಟಾರ್‌ಲಿಂಕ್‌ನಿಂದ ಲಾಭವೇನು?
07:51 - ಬೆಲೆ ಎಷ್ಟಿರಬಹುದು?
08:10 - ಮುಂದೇನು?
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share