Who Is Navi Pillay | ಭಾರತೀಯ ಮೂಲದ ಮಹಿಳೆಗೆ ನೊಬೆಲ್ ಪ್ರಶಸ್ತಿ! ಟ್ರಂಪ್ ನೆನೆದು ಅತ್ತ ಪಾಕಿಸ್ತಾನ! Nobel Peace
Vijay Karnataka | ವಿಜಯ ಕರ್ನಾಟಕ
0:00 / 0:00
Who Is Navi Pillay | ಭಾರತೀಯ ಮೂಲದ ಮಹಿಳೆಗೆ ನೊಬೆಲ್ ಪ್ರಶಸ್ತಿ! ಟ್ರಂಪ್ ನೆನೆದು ಅತ್ತ ಪಾಕಿಸ್ತಾನ! Nobel Peace
13 413 просмотров · 12 ч назад
Vijay Karnataka | ವಿಜಯ ಕರ್ನಾಟಕ
1,81 млн подписчиков
13 413 просмотров · 12 ч назад
Who Is Navi Pillay | ಭಾರತೀಯ ಮೂಲದ ಮಹಿಳೆಗೆ ನೊಬೆಲ್ ಪ್ರಶಸ್ತಿ! ಟ್ರಂಪ್ ನೆನೆದು ಅತ್ತ ಪಾಕಿಸ್ತಾನ! Nobel Peace | Navi Pillay Wins Nobel Peace Prize: Indian-Origin Jurist Honored for Global Human Rights and International Law | Vijay Karnataka
ಒಂದೆಡೆ ಭಾರತೀಯ ಮೂಲದ ಬಸ್ ಡ್ರೈವರ್ ಮಗಳೊಬ್ಬಳಿಗೆ ಜಗತ್ತಿನ ಅತ್ಯುನ್ನತ ನೊಬೆಲ್ ಶಾಂತಿ ಪ್ರಶಸ್ತಿ ಒಲಿದಿದೆ... ಇಡೀ ವಿಶ್ವವೇ ಅವರ ಸಾಧನೆಗೆ ಎದ್ದು ನಿಂತು ಸೆಲ್ಯೂಟ್ ಮಾಡ್ತಿದೆ. ಆದರೆ ಪಕ್ಕದ ಪಾಕಿಸ್ತಾನದ ಪ್ರಧಾನಿ ಮಾತ್ರ ಅಯ್ಯೋ ನಮ್ಮ ಡೊನಾಲ್ಡ್ ಟ್ರಂಪ್‌ಗೆ ಈ ಪ್ರಶಸ್ತಿ ಸಿಗಬೇಕಿತ್ತಲ್ಲಾ ಅಂತ ಕಣ್ಣೀರು ಹಾಕ್ತಿದ್ದಾರೆ! ಯೆಸ್.. 2026ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ ಅನೌನ್ಸ್ ಆಗಿದೆ. ಈ ಬಾರಿ ಜಗತ್ತಿನ ಈ ಅತ್ಯುನ್ನತ ಪ್ರಶಸ್ತಿ ಒಲಿದಿರೋದು ಭಾರತೀಯ ಮೂಲದ, ಅದರಲ್ಲೂ ತಮಿಳುನಾಡಿನ ನಂಟಿರುವ ದಕ್ಷಿಣ ಆಫ್ರಿಕಾದ ನವನೀಥಮ್ ನವಿ ಪಿಳ್ಳೈ ಅವರಿಗೆ.. ನಾರ್ವೇಜಿಯನ್ ನೊಬೆಲ್ ಕಮಿಟಿ ಈ ಬೃಹತ್ ಘೋಷಣೆ ಮಾಡಿದೆ. ಆದ್ರೆ, ಇಲ್ಲಿ ಅಚ್ಚರಿಯ ವಿಚಾರ ಏನಪ್ಪಾ ಅಂದ್ರೆ, ಇಡೀ ಪ್ರಪಂಚವೇ ನವಿ ಪಿಳ್ಳೈ ಅವರಿಗೆ ಶುಭಾಶಯ ತಿಳಿಸ್ತಾ ಇದ್ರೆ, ನೆರೆಯ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಮಾತ್ರ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನೊಬೆಲ್ ಪ್ರಶಸ್ತಿ ಸಿಗಬೇಕಿತ್ತು ಅಂತ ಟ್ವೀಟ್ ಮಾಡಿದ್ದಾರೆ..
On one hand, the daughter of an Indian-origin bus driver has been honored with the world's highest Nobel Peace Prize, with the entire world standing up to salute her achievements. On the other hand, the Prime Minister of neighboring Pakistan is shedding tears, wishing that Donald Trump had received this prestigious award instead! Yes, viewers, the prestigious 2026 Nobel Peace Prize has been announced, and this time, this supreme global honor has been awarded to South Africa’s Navi Pillay, who is of Indian origin with strong roots in Tamil Nadu. The Norwegian Nobel Committee made this monumental announcement. However, the surprising twist here is that while the whole world is congratulating Navi Pillay, Pakistan’s Prime Minister Shehbaz Sharif posted a tweet expressing that US President Donald Trump deserved the Nobel Peace Prize!
ಭಾರತೀಯ ಮೂಲದ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಪ್ರಶಸ್ತಿ! ಟ್ರಂಪ್ ನೆನೆದ ಪಾಕಿಸ್ತಾನ ಪ್ರಧಾನಿ! ಯಾರಿದು ನವಿ ಪಿಳ್ಳೈ? | Nobel Peace Prize Awarded to Indian-Origin Navi Pillay! Pakistan Prime Minister Remembers Trump! Who Is Navi Pillay? | #NaviPillay #NobelPeacePrize #IndianOrigin #DonaldTrump #ShehbazSharif #GlobalNews
00:00 ವಿಷಯ ಪ್ರಸ್ತಾವನೆ
02:55 ವರ್ಣಭೇದ ನೀತಿಯ ವಿರುದ್ಧ ಹೋರಾಟ ಹಾಗೂ ವಕೀಲಿ ವೃತ್ತಿ
03:45 ದಕ್ಷಿಣ ಆಫ್ರಿಕಾ ಹೈಕೋರ್ಟ್‌ನ ಮೊದಲ ಕಪ್ಪು ವರ್ಣೀಯ ಮಹಿಳಾ ಜಡ್ಜ್
04:33 ರುವಾಂಡಾ ನರಮೇಧ ಪ್ರಕರಣ ಮತ್ತು ಐತಿಹಾಸಿಕ ತೀರ್ಪು
05:44 ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ ಆಗಿ ಸೇವೆ
06:55 ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅಸಮಾಧಾನ ಮತ್ತು ಟ್ವೀಟ್
07:25 ಡೊನಾಲ್ಡ್ ಟ್ರಂಪ್ ಬೆಂಬಲಕ್ಕೆ ನಿಂತ ಪಾಕಿಸ್ತಾನದ ರಾಜಕೀಯ
08:34 ಡಿಸೆಂಬರ್ 10ರ ಅಸ್ಲೋ ನಗರದ ಪ್ರಶಸ್ತಿ ಪ್ರದಾನ ಸಮಾರಂಭ
09:44 ಅಂತ್ಯ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share