Mangaluru MRPL Refinery Explosion: ಭಾರೀ ಶಬ್ದದೊಂದಿಗೆ ಸ್ಫೋಟಗೊಂಡ ಶುದ್ಧೀಕರಣ ಘಟಕ | TV5 Kannada
TV5 Kannada
0:00 / 0:00
Mangaluru MRPL Refinery Explosion: ಭಾರೀ ಶಬ್ದದೊಂದಿಗೆ ಸ್ಫೋಟಗೊಂಡ ಶುದ್ಧೀಕರಣ ಘಟಕ | TV5 Kannada
9 585 просмотров · 1 день назад
TV5 Kannada
2,73 млн подписчиков
9 585 просмотров · 1 день назад
Mangaluru MRPL Refinery Explosion: ಭಾರೀ ಶಬ್ದದೊಂದಿಗೆ ಸ್ಫೋಟಗೊಂಡ ಶುದ್ಧೀಕರಣ ಘಟಕ | TV5 Kannada
ಮಂಗಳೂರಿನ ಜೋಕಟ್ಟೆ ಬಳಿ ಇರುವ ಮಂಗಲೂರು ರಿಫೈನರಿ ಅಂಡ್ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ (MRPL) ತೈಲ ಸಂಸ್ಕರಣಾ ಘಟಕದಲ್ಲಿ ಬುಧವಾರ ಮಧ್ಯಾಹ್ನ ಭಾರೀ ಸ್ಫೋಟ ಸಂಭವಿಸಿದೆ.
ಈ ಶಕ್ತಿಯುತ ಸ್ಫೋಟದ ತೀವ್ರತೆಗೆ ಜೋಕಟ್ಟೆ, ಸುರತ್ಕಲ್, ಬಾಳ, ಕಳವಾರು, ಬೈಕಂಪಾಡಿ ಹಾಗೂ ಬಜಪೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪನದ ಮಾದರಿಯಲ್ಲಿ ಕಂಪನದ ಅನುಭವವಾಗಿದ್ದು, ಮನೆಗಳ ಕಿಟಕಿ ಬಾಗಿಲುಗಳು ನಡುಗಿ ಸ್ಥಳೀಯರು ತೀವ್ರ ಆತಂಕಗೊಂಡು ಬೀದಿಗೆ ಓಡಿಬಂದಿದ್ದಾರೆ.
ಸ್ಫೋಟ ಸಂಭವಿಸಿದ ತಕ್ಷಣ ಘಟಕದ ಆವರಣದಿಂದ ಮುಗಿಲೆತ್ತರಕ್ಕೆ ದಟ್ಟವಾದ ಕಪ್ಪು ಹೊಗೆ ಆವರಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಭಾರೀ ಭಯದ ವಾತಾವರಣ ನಿರ್ಮಾಣವಾಗಿದೆ.
ಪ್ರಾಥಮಿಕ ಮಾಹಿತಿಯಂತೆ ಬಾಯ್ಲರ್ ವಿಭಾಗದಲ್ಲಿ ಈ ಅನಾಹುತ ನಡೆದಿದೆ ಎನ್ನಲಾಗಿದ್ದು, ಘಟನೆಯಲ್ಲಿ 10ಕ್ಕೂ ಹೆಚ್ಚು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ.
ತಕ್ಷಣವೇ ಸ್ಥಳಕ್ಕೆ ಧಾವಿಸಿರುವ ಹಲವು ಅಗ್ನಿಶಾಮಕ ವಾಹನಗಳು ಹಾಗೂ ತುರ್ತು ರಕ್ಷಣಾ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಭರದಿಂದ ನಡೆಸುತ್ತಿದ್ದಾರೆ.
A massive explosion triggered widespread panic at the Mangalore Refinery and Petrochemicals Limited (MRPL) oil refinery near Jokatte in Mangaluru on Wednesday afternoon.
The impact of the loud explosion sent shockwaves across nearby residential areas including Jokatte, Surathkal, Bala, Kalavaru, Baikampady, and Bajpe, causing window panes to rattle and prompting terrified residents to run out of their houses.
Thick plumes of black smoke were seen billowing high into the sky over the plant. Preliminary reports suspect a boiler or processing unit explosion, leaving more than 10 workers severely injured.
Emergency personnel, industrial safety teams, and multiple fire tenders rushed to the spot to extinguish the flames and carry out rescue operations. Watch TV5 Kannada for live field reports and instant updates.
#mlabharathshetty #MRPLExplosion #MangaluruBlast #MRPLFireAccident #JokatteBlast #Surathkal #MangaluruNews #KarnatakaNews #FireBreakout #IndustrialAccident #BreakingNewsKannada #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬