ಚುನಾವಣಾ ಆಯೋಗವನ್ನು ಮೂವರು ನಡೆಸುತ್ತಿದ್ದಾರಾ? ಅಥವಾ ಜ್ಞಾನೇಶ್ ಕುಮಾರ್ ಮಾತ್ರವಾ? Election Commission | Sandhu
eedina
0:00 / 0:00
ಚುನಾವಣಾ ಆಯೋಗವನ್ನು ಮೂವರು ನಡೆಸುತ್ತಿದ್ದಾರಾ? ಅಥವಾ ಜ್ಞಾನೇಶ್ ಕುಮಾರ್ ಮಾತ್ರವಾ? Election Commission | Sandhu
14 872 просмотра · 1 день назад
eedina
457 тыс. подписчиков
14 872 просмотра · 1 день назад
2025ರ ಜೂನ್ ತಿಂಗಳಲ್ಲಿ 'ವಿಶೇಷ ತೀವ್ರ ಪರಿಷ್ಕರಣೆ' ಅಂದ್ರೆ ಎಸ್ಐಆರ್ ಅಂತ ಒಂದು ಪ್ರಕ್ರಿಯೆ ಶುರುವಾಯ್ತು. ಈಗ, ಕರ್ನಾಟಕದಲ್ಲೂ ನಡೀತಿದೆ. ಈ ಎಸ್ಐಆರ್ ಪರಿಣಾಮ ಏನಾಯ್ತು ಗೊತ್ತಾ? ದೇಶದ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮತದಾರರ ಕರಡು ಪಟ್ಟಿಯಿಂದ ಬರೋಬ್ಬರಿ 13 ಕೋಟಿಗೂ ಹೆಚ್ಚು ಮತದಾರರ ಹೆಸರು ಡಿಲೀಟ್ ಆಯ್ತು! ಎಷ್ಟು 13 ಕೋಟಿ. ಅಂದ್ರೆ, ಮೆಕ್ಸಿಕೋ, ಫಿಲಿಪೈನ್ಸ್, ಜಮಾನ್, ಇಥಿಯೋಪಿಯಾದಂತಹ ರಾಷ್ಟ್ರಗಳ ಇಡೀ ಜನಸಂಖ್ಯೆ ಎಷ್ಟಿದೆಯೇ ಅಷ್ಟು ಮತದಾರರನ್ನು ಚುನಾವಣಾ ಆಯೋಗ ಅಲ್ಲ, ಜ್ಞಾನೇಶ್ ಕುಮಾರ್ ಮತದಾರಪಟ್ಟಿಯಿಂದ ತಮ್ಮ ಸರ್ವಾಧಿಕಾರಿ ನಿರ್ಧಾರಗಳಿಂದ ಹೊರಹಾಕಿದ್ರು.
#electioncommission #gyaneshkumar #SIR #SpecialIntensiveRevision #ElectionCommission #GyaneshKumar #VoterList #VoterDeletion #VotingRights #RightToVote #IndianDemocracy #ElectionCommissionOfIndia #VoterRights #ElectoralRoll #Democracy #IndiaVotes #KarnatakaSIR #KarnatakaPolitics #VoterListRevision #SaveVotingRights #ElectionNews #politicalnews