Vijayapura Sugarcane Farmers : ಕಬ್ಬು ಬೆಳೆಗಾರರ ಕಿಚ್ಚು ಹೈ ವೇ ಬಂದ್ ಮಾಡಿ ಪ್ರೊಟೆಸ್ಟ್
TV5 Kannada
0:00 / 0:00
Vijayapura Sugarcane Farmers : ಕಬ್ಬು ಬೆಳೆಗಾರರ ಕಿಚ್ಚು ಹೈ ವೇ ಬಂದ್ ಮಾಡಿ ಪ್ರೊಟೆಸ್ಟ್
702 просмотра · 2 ч назад
TV5 Kannada
2,73 млн подписчиков
702 просмотра · 2 ч назад
Vijayapura Sugarcane Farmers : ಕಬ್ಬು ಬೆಳೆಗಾರರ ಕಿಚ್ಚು ಹೈ ವೇ ಬಂದ್ ಮಾಡಿ ಪ್ರೊಟೆಸ್ಟ್
ಕಬ್ಬಿಗೆ ಪ್ರತಿ ಟನ್ಗೆ ₹5,500 ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತ ಸಂಘಟನೆಗಳು ನೀಡಿದ್ದ ಕರ್ನಾಟಕ ಬಂದ್ ಕರೆ ಹಿನ್ನೆಲೆಯಲ್ಲಿ ವಿಜಯಪುರ ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 50ರ ಟೋಲ್ ಪ್ಲಾಜಾವನ್ನು ಬಂದ್ ಮಾಡಿ ಕಬ್ಬು ಬೆಳೆಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆಯಬಾರದು ಹಾಗೂ ಟೋಲ್ ಪ್ಲಾಜಾ ಬಂದ್ ಮಾಡಬಾರದು ಎಂದು ಜಿಲ್ಲಾಡಳಿತ ಹೊರಡಿಸಿದ್ದ ಬಿಗಿ ಆದೇಶ ಹಾಗೂ ನಿರ್ಬಂಧಗಳನ್ನೂ ಲೆಕ್ಕಿಸದೆ ರಸ್ತೆಗೆ ಇಳಿದ ನೂರಾರು ರೈತರು, ಎನ್ಹೆಚ್ 50 ರಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ತಂಭನಗೊಳಿಸಿ ರಾಜ್ಯ ಸರ್ಕಾರದ ವಿರುದ್ಧ ಭಾರಿ ಘೋಷಣೆಗಳನ್ನು ಕೂಗಿದರು.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಜಲನಗರ ಠಾಣೆ ಪೊಲೀಸರು ಧಾವಿಸಿ ಪ್ರತಿಭಟನಾ ನಿರತ ರೈತರೊಂದಿಗೆ ಸುದೀರ್ಘ ಮಾತುಕತೆ ನಡೆಸಿ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು.
ಆದರೆ ಪೊಲೀಸರ ಮನವಿಗೆ ಬಗ್ಗದ ಕೃಷಿಕರು ಸಂಚಾರ ಮುಕ್ತಗೊಳಿಸಲು ನಿರಾಕರಿಸಿ ಪೊಲೀಸರೊಂದಿಗೆ ತೀವ್ರ ಮಾತಿನ ಚಕಮಕಿ ನಡೆಸಿದರು. ಸ್ಥಳಕ್ಕೆ ತಕ್ಷಣವೇ ಜಿಲ್ಲಾಧಿಕಾರಿಗಳು ಆಗಮಿಸಿ ಸೂಕ್ತ ಭರವಸೆ ನೀಡಬೇಕೆಂದು ಪಟ್ಟು ಹಿಡಿದಿದ್ದು, ವಿಜಯಪುರದಲ್ಲಿ ಕಬ್ಬು ರೈತರ ಹೋರಾಟ ಮತ್ತಷ್ಟು ಕಾವೇರಿದೆ.
In response to the statewide bandh call demanding a remunerative price of ₹5,500 per tonne for sugarcane, agitating farmers staged an intense protest by shutting down the toll plaza on National Highway 50 on the outskirts of Vijayapura.
Defying explicit orders and restrictions issued by the district administration against blocking national highways and disrupting toll services, hundreds of sugarcane growers completely halted vehicular movement on NH 50, shouting slogans against the state government.
As the standoff intensified, police personnel from the Jalanagara station arrived at the scene to negotiate with the agitators, urging them to clear the highway for commuters.
However, the farmers refused to yield, engaging in a heated argument with security forces while strictly demanding the personal presence of the Deputy Commissioner to address their pricing concerns.
#Vijayapura #VijayapuraProtest #NH50 #SugarcaneFarmers #KarnatakaBandh #TollPlazaBlock #JalanagaraPolice #SugarcanePrice #VijayapuraNews #NorthKarnataka#tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬