Перейти к содержимому

ಮೈಗ್ರೇನ್‌ ತಲೆನೋವಿಗೆ ಇವೇ ಮುಖ್ಯ ಕಾರಣ! ಸೈನಸ್‌ & ಮೈಗ್ರೇನ್‌ ವ್ಯತ್ಯಾಸವೇನು? Dr. Chethan Kumar

VK Health

0:00 / 0:00

ಮೈಗ್ರೇನ್‌ ತಲೆನೋವಿಗೆ ಇವೇ ಮುಖ್ಯ ಕಾರಣ! ಸೈನಸ್‌ & ಮೈಗ್ರೇನ್‌ ವ್ಯತ್ಯಾಸವೇನು? Dr. Chethan Kumar

22 550 просмотров · 7 месяцев назад
VK Health
64 тыс. подписчиков
22 550 просмотров · 7 месяцев назад
ಇತ್ತೀಚಿನ ಒತ್ತಡದ ಜೀವನಶೈಲಿಯಲ್ಲಿ ತಲೆನೋವು (headache) ಸಾಮಾನ್ಯವಾದ ಸಮಸ್ಯೆಯಾಗಿದೆ. ಆದರೆ ಎಲ್ಲಾ ತಲೆನೋವು ಒಂದೇ ಅಲ್ಲ. ತಲೆನೋವಿನಲ್ಲಿಯೂ ಅನೇಕ ವಿಧಗಳಿವೆ. ಅವುಗಳಲ್ಲಿ ಮೈಗ್ರೇನ್‌ (Migraine) ಕೂಡ ಒಂದಾಗಿದೆ. ಮೈಗ್ರೇನ್‌ ಸಾಮಾನ್ಯ ತಲೆನೋವಿಗಿಂತ ಅತ್ಯಂತ ನೋವಿನಿಂದ ಕೂಡಿರುತ್ತದೆ. ಒತ್ತಡ (stress), ನಿದ್ರೆ ಕೊರತೆ,(less sleep) ಅಪೌಷ್ಟಿಕ ಆಹಾರ ಮೈಗ್ರೇನ್‌ ಅನ್ನು ಹೆಚ್ಚಿಸುತ್ತದೆ. ಇದರ ಜೊತೆ ಅತಿಯಾದ ಮೊಬೈಲ್‌, ಲ್ಯಾಪ್‌ಟಾಪ್‌ ಬಳಕೆ ಬ್ಲೂ ಲೈಟ್‌ ಕೂಡ ಮೈಗ್ರೇನ್‌ಗೆ ಪ್ರಮುಖ ಕಾರಣವಾಗುತ್ತಿದೆ. ನಿಮ್ಮ ತಲೆನೋವು ಯಾವ ಬಗೆಯದ್ದು ಎಂದು ತಿಳಿಯಲು ತಲೆನೋವಿನ ವಿಧವನ್ನು ಪರೀಕ್ಷಿಸುವುದು ಬಹಳ ಮುಖ್ಯ ಅಂತಾರೆ ವೈದ್ಯರು. ಮೈಗ್ರೇನ್‌ ಹೆಚ್ಚಾಗೋಕೆ ಕಾರಣವೇನು? ಮೈಗ್ರೇನ್‌ ಲಕ್ಷಣಗಳೇನು ಎಂಬುದರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಡಾ. ಚೇತನ್‌ ಕುಮಾರ್‌ ವಿವರಿಸಿದ್ದಾರೆ. #migraine #headache #synus #migrainetriggers #tea #coffee #brainproblem #vkhealth #vijayakarnataka 00:00- ಮೈಗ್ರೇನ್‌ ಬಗ್ಗೆ ಮುಖ್ಯ ಅಂಶಗಳು 01:27- ವೈದ್ಯರ ಪರಿಚಯ ಮತ್ತು ವಿಷಯ ಆರಂಭ 02:12- ಮೈಗ್ರೇನ್ ಎಂದರೇನು? 04:18- ಮೈಗ್ರೇನ್‌ ತಲೆನೋವಿನ ಲಕ್ಷಣಗಳು 05:53- ಮೈಗ್ರೇನ್‌ಗೆ ಕಾರಣಗಳು ಮತ್ತು ಮೈಗ್ರೇನ್‌ ಟ್ರಿಗರ್ಸ್‌ 09:10- ಮಹಿಳೆಯರಲ್ಲಿ ಮೈಗ್ರೇನ್‌ ಹೆಚ್ಚಿರುತ್ತಾ? 09:41- ಹೆಚ್ಚುತ್ತಿರುವ ಮೊಬೈಲ್‌ ಬಳಕೆ 11:36- ಟೀ, ಕಾಫಿಯಿಂದ ತಲೆನೋವು ಕಡಿಮೆಯಾಗುತ್ತಾ? 13:36- ಸಾಮಾನ್ಯ ತಲೆನೋವು ಮತ್ತು ಮೈಗ್ರೇನ್‌ ವ್ಯತ್ಯಾಸ 17:02- ತಲೆನೋವಿಗೆ ಮಾತ್ರೆ ತೆಗೆದುಕೊಳ್ಳಬಹುದಾ? 18:25- ಮೈಗ್ರೇನ್‌ ಕಡಿಮೆಯಾಗಲು ಸುಲಭ ಪರಿಹಾರ 2107- ಮೈಗ್ರೇನ್‌ ಸಂಪೂರ್ಣ ಗುಣವಾಗುತ್ತಾ? 23:36- ಬರದಂತೆ ತಡೆಯುವುದು ಹೇಗೆ? 25:06- ಮೈಗ್ರೇನ್‌ ತಪ್ಪು ಕಲ್ಪನೆಗಳು 28:25- ಮುಕ್ತಾಯ --------------------------------------------------------------------------------------------------------------------------------------- VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more. Subscribe for credible, easy-to-understand health information — straight from the experts.