2ನೇ ಮದುವೆಗೆ ಸಜ್ಜಾದ ಶಿಶಿರ್ ಶಾಸ್ತ್ರಿ! ಐಶ್ವರ್ಯ ಶಿಂಧೋಗಿ ಜೊತೆ ರೋಚಕ ಲವ್ ಸ್ಟೋರಿ| Aishwarya Shishir Marriage
DK Hunts
0:00 / 0:00
2ನೇ ಮದುವೆಗೆ ಸಜ್ಜಾದ ಶಿಶಿರ್ ಶಾಸ್ತ್ರಿ! ಐಶ್ವರ್ಯ ಶಿಂಧೋಗಿ ಜೊತೆ ರೋಚಕ ಲವ್ ಸ್ಟೋರಿ| Aishwarya Shishir Marriage
3 807 просмотров · 19 ч назад
DK Hunts
225 тыс. подписчиков
3 807 просмотров · 19 ч назад
#AishwaryaSindogi #ShishirShastry #BiggBossKannada #BBK #KannadaCelebrity #Sandalwood #KannadaNews #CelebrityWedding #DKHuntsKannada
ಕನ್ನಡ ಕಿರುತೆರೆ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ಐಶ್ವರ್ಯಾ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರಿ ಈಗ ಅಧಿಕೃತವಾಗಿ ಮದುವೆಯಾಗುತ್ತಿದ್ದಾರೆ! ಸಾಕಷ್ಟು ವರ್ಷಗಳಿಂದ ಬೆಸ್ಟ್ ಫ್ರೆಂಡ್ಸ್ ಅಂತ ಹೇಳಿಕೊಂಡಿದ್ದ ಈ ಜೋಡಿ ಈಗ ಒಂದಾಗುತ್ತಿರುವುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಬಿಗ್ ಬಾಸ್ ಮನೆಯಲ್ಲಿದ್ದಾಗ ಅಷ್ಟೇನೂ ಕ್ಲೋಸ್ ಇರದ ಇವರಿಬ್ಬರು ಹೊರಗೆ ಬಂದ ಮೇಲೆ ಸಡನ್ ಆಗಿ ಹೇಗೆ ಹತ್ತಿರವಾದ್ರು? ಶಿಶಿರ್ ಶಾಸ್ತ್ರಿ ಅವರ ಹಿಂದಿನ ವೈಯಕ್ತಿಕ ಜೀವನ ಹಾಗೂ ಮೊದಲ ಮದುವೆಯ ಸತ್ಯಾಂಶವೇನು? ಇದೆಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ. ವಿಡಿಯೋವನ್ನು ಕೊನೆವರೆಗೂ ನೋಡಿ ಮತ್ತು ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ!
Don't forget to Like, Share & Subscribe to DK Hunts Kannada for more updates!
#AishwaryaSindogi #ShishirShastry #BBK11 #KannadaNews #BiggBossKannada #CelebrityWedding #SandalwoodNews