ನುಗ್ಗೆ ಸೊಪ್ಪಿನ ಪಲ್ಯ 😋 | ಆರೋಗ್ಯಕರ ನುಗ್ಗೆ ಸೊಪ್ಪಿನ ಪ್ರಯೋಜನಗಳು | Village Style Recipe | ಒಲೆ ಅಡುಗೆ 🔥🌿
Kitchen Kathe
0:00 / 0:00
ನುಗ್ಗೆ ಸೊಪ್ಪಿನ ಪಲ್ಯ 😋 | ಆರೋಗ್ಯಕರ ನುಗ್ಗೆ ಸೊಪ್ಪಿನ ಪ್ರಯೋಜನಗಳು | Village Style Recipe | ಒಲೆ ಅಡುಗೆ 🔥🌿
1 457 просмотров · 10 дней назад
Kitchen Kathe
676 подписчиков
1 457 просмотров · 10 дней назад
ಹಳ್ಳಿಯ ಸೊಗಡಿನಲ್ಲಿ, ಸಾಂಪ್ರದಾಯಿಕ ಒಲೆಯ ಮೇಲೆ ಮಾಡಿದ ರುಚಿಯಾದ ನುಗ್ಗೆ ಸೊಪ್ಪಿನ ಪಲ್ಯ 🌿🔥
ನುಗ್ಗೆ ಸೊಪ್ಪು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದ್ದು, ಇದರಲ್ಲಿ Vitamin A, Vitamin C, Iron, Calcium ಸೇರಿದಂತೆ ಹಲವು ಪೋಷಕಾಂಶಗಳಿವೆ. 💚
ಈ ವಿಡಿಯೋದಲ್ಲಿ ನಮ್ಮ Village Style / ಹಳ್ಳಿ ಶೈಲಿಯ ಅಡುಗೆ, ಒಲೆಯ ಬೆಂಕಿಯಲ್ಲಿ ನುಗ್ಗೆ ಸೊಪ್ಪಿನ ಪಲ್ಯ ಮಾಡುವ ಸುಂದರ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ. ❤️
🌿 ನುಗ್ಗೆ ಸೊಪ್ಪಿನ ಪಲ್ಯ – ಬೇಕಾಗುವ ಸಾಮಗ್ರಿಗಳು
🌿 ನುಗ್ಗೆ ಸೊಪ್ಪು – 2 ಕಪ್
🍃 ವಿಟಮಿನ್ ಸೊಪ್ಪು - 2 ಕಪ್
🍅 ಟೊಮೇಟೊ – 1
🧅 ಈರುಳ್ಳಿ – 1
🥥 ತೆಂಗಿನ ತುರಿ – ½ ಕಪ್
🌱 ಕರಿಬೇವು – ಸ್ವಲ್ಪ
🌾 ಉದ್ದಿನ ಬೇಳೆ – 1 ಟೀಸ್ಪೂನ್
🌿 ಸಾಸಿವೆ – ½ ಟೀಸ್ಪೂನ್
🛢️ ಎಣ್ಣೆ – 2 ಟೇಬಲ್ ಸ್ಪೂನ್
ಒಗ್ಗರಣೆಗೆ: ಎಣ್ಣೆ + ಸಾಸಿವೆ + ಉದ್ದಿನ ಬೇಳೆ + ಕರಿಬೇವು 🌿
🔥 ಒಲೆಯ ಮೇಲೆ ಮಾಡಿದ ಹಳ್ಳಿ ಶೈಲಿಯ ನುಗ್ಗೆ ಸೊಪ್ಪಿನ ಪಲ್ಯ! 😋
#ನುಗ್ಗಸೊಪ್ಪು #ನುಗ್ಗೆಸೊಪ್ಪಿನಪಲ್ಯ #NuggeSoppu #MoringaLeaves #DrumstickLeaves #VillageStyleCooking #VillageCooking #VillageFood #ಹಳ್ಳಿಅಡುಗೆ #ಒಲೆಅಡುಗೆ #TraditionalCooking #KarnatakaFood #KannadaCooking #HealthyFood #DesiFood #IndianVillageFood #OrganicFood #SouthIndianFood #HomeCooking #VillageLife #FoodVlog #KannadaVlog #CookingVlog #Trending #ViralFood