Перейти к содержимому

ಮಂಗಳೂರು ಸ್ಪೆಷಲ್ ನೀರುದೋಸೆ 😋 | ಕೇವಲ 3 ಪದಾರ್ಥಗಳಿಂದ ನೀರುದೋಸೆ ಮಾಡಿ | Village Style Neer Dosa

Kitchen Kathe

0:00 / 0:00

ಮಂಗಳೂರು ಸ್ಪೆಷಲ್ ನೀರುದೋಸೆ 😋 | ಕೇವಲ 3 ಪದಾರ್ಥಗಳಿಂದ ನೀರುದೋಸೆ ಮಾಡಿ | Village Style Neer Dosa

40 535 просмотров · 2 недели назад
Kitchen Kathe
676 подписчиков
40 535 просмотров · 2 недели назад
ಮಂಗಳೂರು ಸ್ಪೆಷಲ್ ನೀರುದೋಸೆ 😋❤️ ಕೇವಲ ಅಕ್ಕಿ, ನೀರು ಮತ್ತು ಉಪ್ಪು ಬಳಸಿ ಮನೆಯಲ್ಲೇ ಸಾಫ್ಟ್ & ರುಚಿಯಾದ ನೀರುದೋಸೆ ಮಾಡುವ ಸರಳ ವಿಧಾನ! ಇದರ ಜೊತೆ ರುಚಿಯಾದ ತೆಂಗಿನಕಾಯಿ ಚಟ್ನಿ 🥥🌶️ — ಹಳ್ಳಿ ಶೈಲಿಯಲ್ಲಿ! 🥣 ನೀರುದೋಸೆ Ingredients ಬಿಳಿ ಅಕ್ಕಿ – 2 ಕಪ್ ನೀರು – ಅಗತ್ಯವಿರುವಷ್ಟು ಉಪ್ಪು – ರುಚಿಗೆ ತಕ್ಕಷ್ಟು 🥥 ಚಟ್ನಿ Ingredients ತೆಂಗಿನಕಾಯಿ – 1 ಕಪ್ ಹುಣಸೆಹಣ್ಣು – ಸ್ವಲ್ಪ ಈರುಳ್ಳಿ – 1 ಹಸಿಮೆಣಸಿನಕಾಯಿ – 2–3 ಉಪ್ಪು – ರುಚಿಗೆ ತಕ್ಕಷ್ಟು ನೀರು – ಅಗತ್ಯವಿರುವಷ್ಟು Simple ingredients, traditional taste! ❤️ ನೀವು ಕೂಡ ಮನೆಯಲ್ಲಿ ಮಾಡಿ ನೋಡಿ. #NeerDosa #MangaloreSpecial #MangaloreFood #VillageStyle #VillageFood #NammaOoru #NatiStyle #TraditionalFood #KarnatakaFood #KannadaFood #SouthIndianFood #FoodVlog #VillageCooking #HomeCooking #Foodie #Trending #Viral #YouTubeFood #IndianFood #ನೀರುದೋಸೆ